ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ವಿಜ್ಞಾನ ಸಾಹಿತ್ಯ

ವಿಜ್ಞಾನ ಸಾಹಿತ್ಯ

೭೪ ಲೇಖನಗಳು

"ಸೆಕ್ಸ್"ನ

ಪ್ರ ಸಾ ದ್ .ಬಿ. ಶೆ ಟ್ಟಿ ಮಾರ್ಚ್ ೧೮ ಚರ್ಚಾವೇದಿಕೆ ೭,೭೦೬ ವೀಕ್ಷಣೆಗಳು

ನಮ್ಮ ಜೀವನದಲ್ಲಿ "ಸೆಕ್ಸ್"ನ ( Sex ) ಅವಶ್ಯಕತೆ ಎಷ್ಟು ....?

ಕನ್ನಡದಲ್ಲಿ ಸೈನ್ಸ್ ಫಿಕ್ಷನ್

ಹರಿ ಪ್ರಸಾದ್ ನಾಡಿಗ್ ನವೆಂ ೦೬ ಚರ್ಚಾವೇದಿಕೆ ೮,೩೦೪ ವೀಕ್ಷಣೆಗಳು

ಕನ್ನಡದಲ್ಲಿ <em>ಸೈನ್ಸ್ ಫಿಕ್ಷನ್</em> ಬರವಣಿಗೆಗಳನ್ನು ಹುಡುಕುತ್ತಿದ್ದೆ. ಹಲವರ ಬಳಿ ವಿಚಾರಿಸಿದೆ. ನಮ್ಮ ಮಾಮ ತುಂಬ ಕನ್ನಡ ಪುಸ್ತಕಗಳನ್ನು ಓದ್ತಿರ್ತಾರೆ - ಅವರ ಬಳಿ ವಿಚಾರಿಸಿದಾಗ ಕನ್ನಡದಲ್ಲಿ ಸೈನ್ಸ್ ಫಿಕ್ಷನ್ ಬ...

ಮಾಹಿತಿ ಬೇಕಿತ್ತು

ರಘುನಂದನ ಅಕ್ಟೋ ೩೧ ಚರ್ಚಾವೇದಿಕೆ ೨,೪೭೮ ವೀಕ್ಷಣೆಗಳು

ಹಸಿರು ಮನೆ ಪರಿಣಾಮ ಅಂದರೇನು ಅನ್ನುವುದು ನನಗೆ ಸರಿಯಾಗಿ ಅರ್ಥವಾಗಿಲ್ಲದ ವಿಷಯ. ಇದರಿಂದ ಅಡ್ಡಾದಿಡ್ದಿ ಪರಿಣಾಮಗಳಾಗುತ್ತವೆ ಅನ್ನೋದು ಗೊತ್ತು. ಸರಳ ಕನ್ನಡದಲ್ಲಿ ಉದಾಹರಣೆಗಳೊಂದಿಗೆ ಯಾರಾದರೂ ವಿವರಿಸಿ.

ಇಂಗಲೀಸನಲ್ಲಿರುವ ಬಿನ್ನಣದ/ವಿಙ್ಞ್ನಾನದ ಬರಹಗಳು ಕನ್ನಡದಲ್ಲಿ ಏಕೆ ಬರೆಯಬೇಕು?

ಬರತ್ ಕುಮಾರ್ ಆಗಸ್ಟ್ ೧೨ ಚರ್ಚಾವೇದಿಕೆ ೨,೦೨೩ ವೀಕ್ಷಣೆಗಳು

 [ ಈ ಮಾತಿನ/ಚರ್ಚೆಯ ಗುರಿ/ಉದ್ದೇಶ <strong>ಯಾರನ್ನು ನಿಂದಿಸಿ/ಹೀಗಳೆಯುವುದಲ್ಲ</strong>. ಕನ್ನಡದ ಬಿನ್ನಣದ ಬರಹಗಳು ಇನ್ನಾದರೂ ಹೆಚ್ಚು ಮಂದಿಯನ್ನು ಮುಟ್ಟಲಿ ಎಂಬ <strong>ಒಳ್ಳೆಯ ತೆರೆದ ಮನಸ್ಸಿನಿಂದ</strong> ಹ...

ಮಂಪರು ಪರೀಕ್ಷೆ:

jaykumarhs ಮೇ ೨೮ ಚರ್ಚಾವೇದಿಕೆ ೩,೩೩೫ ವೀಕ್ಷಣೆಗಳು

ಬಹು ಕೋಟಿ ಛಾಪಾ ಕಾಗದ ಹಗರಣಯಾದಿಯಾಗಿ ಇತ್ತೀಚಿನ ಗಂಭೀರ ಅಪರಾಧ ಪ್ರಕರಣಗಳೆಲ್ಲದರಲ್ಲೂ ಮಂಪರು ಪರೀಕ್ಷೆ ಮತ್ತು ಸಂಬಂಧಿಸಿದ ಇತರೆ ಪರೀಕ್ಷೆಗಳನ್ನು ಭಾರತದಲ್ಲಿನ ಅಪರಾಧ ವಿಚಾರಣಾ ಸಂಸ್ಥೆಗಳು ವ್ಯಾಪಕವಾಗಿ ಬಳಸಲು ಯತ್ನಿಸು...

ಯಾವ ಟಿವಿ ಚಾನೆಲ್ ಕೆಡಿಸಿತು ನಿನ್ನ ಧ್ಯಾನ?

ASHOKKUMAR ಮೇ ೧೪ ಚರ್ಚಾವೇದಿಕೆ ೬,೫೫೬ ವೀಕ್ಷಣೆಗಳು

ಹೆಚ್ಚು ಹೊತ್ತು ಟಿವಿ ನೋಡುವ ಮಕ್ಕಳು ಕಾಲೇಜು ಸೇರುವ ಸಂಭಾವ್ಯತೆ ಕಡಿಮೆಯೆ? ಸುಧೀಂದ್ರರ ನೆಟ್‍ನೋಟ ಅಂಕಣ ಓದಿ. http://vijaykarnatakaepaper.com/pdf/2007/05/14/20070514a_006101002.jpg

ಕೋಶದೊಳಗಿನ ‘ಜೀನ್ಸ್’, ಇನ್ನು ಮುಂದೆ ಮಳಿಗೆಯಲ್ಲಿನ ಜೀನಸು!

ASHOKKUMAR ಏಪ್ರಿಲ್ ೩೦ ಚರ್ಚಾವೇದಿಕೆ ೬,೪೯೪ ವೀಕ್ಷಣೆಗಳು

<font>ವಂಶವಾಹಿ ಜೀನ್ಸ್‍ಗಳ ಬಗೆಗೆ ನಡೆದಿರುವ ಸಂಶೋಧನೆಗಳು ಬಹಳ ಪ್ರಗತಿ ಕಂಡಿವೆ.ಸಂಶೋಧನೆಯಲ್ಲಿ ಕಂಪ್ಯೂಟರುಗಳ ಬಳಕೆ ಜೈವಿಕ ತಂತ್ರಜ್ಞಾನದ ಸಂಶೋಧನೆಯ ಪರಿಯನ್ನೆ ಬದಲಾಯಿಸಿದೆ. ಹೇಗೆಂದು ತಿಳಿಯಲು ಸುಧೀಂದ್ರ ಹಾಲ್ದೊಡೇರ...

ಅಮ್ಡಾಲ್ಸ್ ನಿಯಮ - ಏನಿದು?

ಬರತ್ ಕುಮಾರ್ ಮಾರ್ಚ್ ೦೧ ಚರ್ಚಾವೇದಿಕೆ ೬,೪೦೭ ವೀಕ್ಷಣೆಗಳು

ಈಗ ಎಲ್ಲೆಲ್ಲೂ ಡುಯಲ್ ಕೋರ್ ಮತ್ತು ಮಲ್ಟಿ ಕೋರ್ ಪ್ರಾಸೆಸರ್ ಗಳ ಭರಾಟೆ ಶುರುವಾಗಿದೆ.ಫ್ರೀಕ್ವೆನ್ಸಿ ಸಮರ ಹೂಡಿದ್ದ ಕಂಪನಿಗಳು ಈಗ ಹೆಚ್ಚು ಹೆಚ್ಚು ಕೋರ್ ಗಳನ್ನು ಚಿಪ್ಪಿನ ಒಳಗೆ ತುರುಕುತ್ತಿವೆ. ಇದರ ವಿಚಾರವಾಗಿ ಗೂಗಲ...

ದೋಷ ನಿಯಂತ್ರಣ ಸಾಂಕೇತತ್ವ ( Error control coding) - Short essay in Kannada

ಬರತ್ ಕುಮಾರ್ ಜನ ೧೨ ಚರ್ಚಾವೇದಿಕೆ ೨,೩೪೬ ವೀಕ್ಷಣೆಗಳು

ಇದು ಮಾಹಿತಿ ಮೀಮಾಂಸೆ(information theory) ಓದಿದವರಿಗೆ ಗೊತ್ತಿರುವ ವಿಷಯವೆ. ಅದನ್ನು ಕನ್ನಡದಲ್ಲಿ ಬರೆಯುವ ಪ್ರಯತ್ನ ಮಾಡಿದ್ದೇನೆ. ತಪ್ಪಿದ್ದರೆ ದಯವಿಟ್ಟು ತಿದ್ದಿ. ದೋಷ ನಿಯಂತ್ರಣ ಸಾಂಕೇತತ್ವ

An Operating system completely in Kannada

vrpatil ನವೆಂ ೨೪ ಚರ್ಚಾವೇದಿಕೆ ೪,೩೮೭ ವೀಕ್ಷಣೆಗಳು

Imagine an Operating system completely in kannada, Will it happen soon?, if so it has answers to many present day problems 1. Increasing usage of English words in Kannada 2. C...

ಭಾರತದಲ್ಲಿ W3C ಕಾರ್ಯಾಲಯ

ಶಶಿಧರ ನವೆಂ ೧೧ ಚರ್ಚಾವೇದಿಕೆ ೨,೨೬೩ ವೀಕ್ಷಣೆಗಳು

ಅಂತರ್ಜಾಲದ ಪ್ರಮುಖ ತಂತ್ರಜ್ಞಾನಗಳಾದ HTTP, HTML, XML, RDF ಗಳ ಅಧಿಕೃತ ಕರ್ತೃ ಸಂಸ್ಥೆ World Wide Web Consortium (W3C). ಅದು ತನ್ನ ಕಾರ್ಯಾಲಯವನ್ನು ಭಾರತದಲ್ಲಿ ತೆರೆದಿದೆ. ನೀವು ಹೆಚ್ಚಿನ ಮಾಹಿತಿಯನ್ನು ಅದರ...

ಗ್ರಹಣದಲ್ಲಿ ಗರಿಕೆ ಹುಲ್ಲು

ಪ್ರಕಾಶ್ ಶೆಟ್ಟಿ ಉಳೆಪಾಡಿ ಅಕ್ಟೋ ೦೪ ಚರ್ಚಾವೇದಿಕೆ ೯,೪೫೮ ವೀಕ್ಷಣೆಗಳು

ನಮ್ಮ ಕಡೆ (ಮಂಗಳೂರು ಸುತ್ತ ಮುತ್ತ) ಸೂರ್ಯ ಗ್ರಹಣದ ಸಮಯದಲ್ಲಿ ಉಳಿದ ಆಹಾರ (ಅನ್ನ ಪಲ್ಯ)ಕ್ಕೆ ಗರಿಕೆ ಹುಲ್ಲನ್ನು ಹಾಕಿ ಇಡುತ್ತಾರೆ.. ಬಾವಿಗೂ ಹಾಕುವ ಕ್ರಮ ಇದೆ.. ಈ ಗರಿಕೆ ಹುಲ್ಲಿನ ಹಿಂದಿರುವ ವೈಜ್ಞಾನಿಕ ಸತ್ಯವೇನೆಂ...

ಇದು ವಿಜ್ಞಾನ ಸ್ವಾಮಿ ! ವಿಗ್ನಾನವಲ್ಲ!

nilagriva ಆಗಸ್ಟ್ ೦೪ ಚರ್ಚಾವೇದಿಕೆ ೧೧,೨೨೧ ವೀಕ್ಷಣೆಗಳು

ಇದು ವಿಜ್ಞಾನ ಸ್ವಾಮಿ ! ವಿಗ್ನಾನವಲ್ಲ! ದಯವಿಟ್ಟು ಇದನ್ನು vijnaana saahitya ಎಂದು ಸರಿಯಾಗುವ ಹಾಗೆ ಬರೆಯಿರಿ. ಅಥವಾ ಬರಹದ ಲಿಪಿಪ್ರಕಾರವನ್ನು ಉಪಯೋಗಿಸಿ vij~JAna sAhitya ಎಂದಾದರೂ ಬರೆದರೆ ಒಳ್ಳೆಯದು.