ವಂಶವಾಹಿ ಜೀನ್ಸ್‍ಗಳ ಬಗೆಗೆ ನಡೆದಿರುವ ಸಂಶೋಧನೆಗಳು ಬಹಳ ಪ್ರಗತಿ ಕಂಡಿವೆ.ಸಂಶೋಧನೆಯಲ್ಲಿ ಕಂಪ್ಯೂಟರುಗಳ ಬಳಕೆ ಜೈವಿಕ ತಂತ್ರಜ್ಞಾನದ ಸಂಶೋಧನೆಯ ಪರಿಯನ್ನೆ ಬದಲಾಯಿಸಿದೆ. ಹೇಗೆಂದು ತಿಳಿಯಲು ಸುಧೀಂದ್ರ ಹಾಲ್ದೊಡೇರಿಯವರ "ನೆಟ್‌ನೋಟ" ಅಂಕಣದ ಈ ವಾರದ ___LINK_OPEN_href="/ಕೋಶದೊಳಗಿನ ‘ಜೀನ್ಸ್’, ಇನ್ನು ಮುಂದೆ ಮಳಿಗೆಯಲ್ಲಿನ ಜೀನಸು! " target="_blank" title="ನೆಟ್‌ನೋಟ"___ಅಂಕಣ ಲೇಖನ ಓದಿ.