ಮತಾಂತರವೇ??? ಹೌದಲ್ಲ!

’ಸನಾತನ ಧರ್ಮ’ವಿದು,
ಸಂತರ ಲೆಕ್ಕವಿಲ್ಲ,
ಸಿದ್ಧಾಂತಗಳೇ ಹಲವು...
ಇದಕೆ ’ಸತ್ಯ’ವ
ಜೀರ್ಣಿಸಿಕೊಳ್ಳಲಾಗದೇನು?
ಇನ್ನು ಮುಂದೆ, ದೇವರುಗಳ ಸಂಖ್ಯೆ
ಮುಕ್ಕೋಟಿ ಮತ್ತು ಒಂದು...<br...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೭ ಲೇಖನಗಳು

’ಸನಾತನ ಧರ್ಮ’ವಿದು,
ಸಂತರ ಲೆಕ್ಕವಿಲ್ಲ,
ಸಿದ್ಧಾಂತಗಳೇ ಹಲವು...
ಇದಕೆ ’ಸತ್ಯ’ವ
ಜೀರ್ಣಿಸಿಕೊಳ್ಳಲಾಗದೇನು?
ಇನ್ನು ಮುಂದೆ, ದೇವರುಗಳ ಸಂಖ್ಯೆ
ಮುಕ್ಕೋಟಿ ಮತ್ತು ಒಂದು...<br...
ಝಾಡಿಸಿ ಒದ್ದರೂ ಹೋಗದಲ್ಲ, ಮತಾಂತರದ ಭೂತ! 'ನಿನ್ನ ಬಳಿ ಬಂದರೇನು ಮತಾಂತರಕೆ?' ಉತ್ತರವು ಗೊತ್ತಿದೆ ಮನಕೆ... 'ಬಂದರೇನು ಮಾಡುವೆ?' ಇದೂ ಗೊತ್ತಿದೆ... ಆದರೂ ಬಿಡದಿದು... ಬೆನ್ನ ಹತ್ತಿದ ಬೇತಾಳನೆಂದರೆ ಇದೇ ಏನೋ...
ಮಾನವ ಹುಟ್ಟಿದಾಗಿನಿಂದ ನಡೆಯುತ್ತಿರುವ ಮತಾಂತರದ ಬಗ್ಗೆ ಈಗ “ಚರ್ಚ್ ಗಳ ಮೇಲಿನ ದಾಳಿ” ನಡೆದಾಗಿನಿಂದ ಚರ್ಚೆಯಾಗುತ್ತಿದೆ. ಇದರ ಪರ-ವಿರೋಧ ಅಭಿಪ್ರಾಯಗಳನ್ನು ಕೆಲವು ಜನಪ್ರಿಯ ಲೇಖಕರು ವ್ಯಕ್ತಪಡಿಸುತ್ತಿದ್ದಾರೆ.
ಪತ್ರಕರ್ತ: ಮತಾಂತರವನ್ನು ಏಕೆ ತಡೆಯಬೇಕು? ರಾಜಕಾರಣಿ: ಮತಾಂತರ ತಡೆಯದಿದ್ದರೆ ನಮಗೂ ಮತಕ್ಕೂ ಇರುವ ಅಂತರ ತುಂಬಾ ಹೆಚ್ಚತ್ತೆ ಅದಕ್ಕೆ... :) ಹಾಗೆ ಇದೂ ನೋಡಿ: ಮತಾಂತರ ಏಕೆ ಬೇಕು? http://www.sampada.n...
(ಇತ್ತೀಚೆಗೆ ಕರ್ನಾಟಕದಲ್ಲಿ ನಡೆಯುತ್ತಿರುವ ಕೆಲವು ಘಟನೆಗಳನ್ನು ಕೇಳಿ, ಒಂದು ಸಾವಿರ ವರ್ಷಗಳ ಹಿಂದೆ, ಈ ಪದ್ಯವನ್ನು ಕಲ್ಲಿನಲಿ ಕೆತ್ತಿಸಿದ ನಮ್ಮೂರ ಅರಸರನ್ನು ನೆನೆಯದೇ ಇರಲಾಗಲಿಲ್ಲ - ಹಂಸಾನಂದಿ) ಆವನನು ಶೈವರು ಶಿವನ...
ಮತಾಂತರ ವಿವಾದ ಈಗ ದೇಶದೆಲ್ಲೆಡೆ ಕೇಳಿಬರುತ್ತಿರುವ ಕೂಗು. ಇದರಿಂದ ಕೋಮಗಲಭೆಗೆ ಅಮಾಯಕರು ಬಲಿಯಾಗುತ್ತಿದ್ದಾರೆ. ಒರಿಸ್ಸಾದಲ್ಲಿ ವಿಹೆಚ್‌ಪಿ ಮುಖಂಡ ಲಕ್ಷ್ಮಣಾನಂದ ಸರಸ್ವತಿ ಕೋಮಗಲಭೆಗೆ ಜೀವತೆತ್ತರು. ಕಳಿಂಗ ರಾಜ್ಯದ ಘಟನ...
ಮೊನ್ನೆ ಸಂಜೆ ಆಫೀಸು ಮುಗಿಸಿಕೊಂಡು ನಡೆದುಕೊಂಡು ಹೋಗುತ್ತಿದ್ದೆ. ನನ್ನ ಸ್ನೇಹಿತನೊಬ್ಬನನ್ನು ಭೇಟಿಯಾಗಬೇಕಾಗಿತ್ತು. ಕೆಲಸ ಮಾಡಿ(!) ಸುಸ್ತಾಗಿದ್ದರಿಂದಲೋ ಏನೋ ಮುಖ ಸಪ್ಪೆಯಾಗಿತ್ತು ಅನ್ನಿಸುತ್ತದೆ. ಯಾವನೋ ಒಬ್ಬ ಹುಡುಗ...