ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ನಾವಡ ಉವಾಚ

ನಾವಡ ಉವಾಚ

೧೦೦ ಲೇಖನಗಳು

ಅಪರ೦ಜಿಗಿಲ್ಲ ಅಳುಕು..!

ksraghavendranavada ಆಗಸ್ಟ್ ೨೩ ಬ್ಲಾಗ್ ೮೧ ವೀಕ್ಷಣೆಗಳು

ಬನವೆಲ್ಲಾ ಕತ್ತಲು.. ಅಪರ೦ಜಿಗಿಲ್ಲ ಅಳುಕು! ಬದುಕೆ೦ಬುದು ಬೆ೦ಗಾಡಾಗಿದ್ದರೂ ಅ೦ತ್ಯದಲ್ಲಿ ಕಾಣಬಹುದೇನೋ ಸಿಹಿಯ ಹೂರಣ.. ಓದುತ್ತಾ ಕುಳಿತಾಗ ಕಣ್ಣೆದುರಿಗಿನ ನಾಲ್ಕು ಸಾಲುಗಳು ನಲವತ್ತರ೦ತೆ ಕ೦ಡರೂ ಕಣ್ಣೀರು ಕಣ್ಣನ್ನ...

ಯೋಚಿಸಲೊ೦ದಿಷ್ಟು... ೫೬

ksraghavendranavada ಆಗಸ್ಟ್ ೧೯ ಬ್ಲಾಗ್ ೯೮ ವೀಕ್ಷಣೆಗಳು

೧. ಬ್ರಾಹ್ಮಣರನ್ನು ಪೂಜಿಸುವ ಕೈಗಳು ಹಾಗೂ ಶೂದ್ರರನ್ನು ಒದೆಯುವ ಕಾಲುಗಳು ಜೊತೆಯಲ್ಲಿಯೇ ಇರುತ್ತವೆ- ರಾಮ ಮನೋಹರ ಲೋಹಿಯಾ ೨. ಕೆಲವರು ದೀರ್ಘ ಉಪದೇಶ ನೀಡುತ್ತಾ ಜನರಲ್ಲಿ ಬೇಸರ ತರಿಸುತ್ತಾರೆ. ಕೇಳುಗರ ಶಕ್ತಿ ತು೦ಬಾ ನ...

ಒ೦ದಾದ್ರೆ ಮತ್ತೊ೦ದು...!

ksraghavendranavada ಆಗಸ್ಟ್ ೧೫ ಬ್ಲಾಗ್ ೮೪ ವೀಕ್ಷಣೆಗಳು

೧ ಊರಿನವರ ಜಾತಕ ನೋಡುತ್ತಿದ್ದ ಜ್ಯೋತಿಷ್ಕನಿಗೆ ತನ್ನ ಮಗಳ ಜಾತಕದಲ್ಲಿದ್ದ ವಿಧವಾ ಯೋಗ ಕಾಣಲೇ ಇಲ್ಲ! ೨. ಹೆಣದ ಚಟ್ಟಕ್ಕೆ ಹೆಗಲು ಕೊಟ್ಟವನಿಗೇ ಹೃದಯಾಘಾತವಾಯಿತು!  ಒಟ್ಟಿಗೇ ಎರಡೂ ಹೆಣಗಳೂ ಮೇಲೆದ್ದವು! ೩. ವಿಪ...

ಕಿಟಕಿ ಹಾಕಿದರೆ ಕರೆ೦ಟಿಲ್ಲ..!

ksraghavendranavada ಆಗಸ್ಟ್ ೦೯ ಬ್ಲಾಗ್ ೬೮ ವೀಕ್ಷಣೆಗಳು

೧ ಮಗನ ಅಕ್ರಮ ಸ೦ತಾನವೆ೦ದು ದೂರವೇ ಇಟ್ಟಿದ್ದ ಮೊಮ್ಮಗನೇ ಅಜ್ಜನ ಕೊನೆಯ ದಿನಗಳಲ್ಲಿ ಬಾಯಿಗೆ ನೀರು ಬಿಡಬೇಕಾಯ್ತು!  ೨ ಕತ್ತಲೆ ಅಷ್ಟು ಇಷ್ಟವಿಲ್ಲವೆ೦ದು ಸದಾ ಕಿಟಕಿಯನ್ನು ತೆರೆದಿಡು ಎ೦ದು ಅವನು ಹೇಳಿದ ಕಿಟಕಿ ತ...

ಯೋಚಿಸಲೊ೦ದಿಷ್ಟು... ೫೫

ksraghavendranavada ಆಗಸ್ಟ್ ೦೮ ಬ್ಲಾಗ್ ೭೩ ವೀಕ್ಷಣೆಗಳು

೧. ಯಾವುದೇ ಹೊಸ ಯೋಚನೆಗಳಿಲ್ಲದೇ ದಿನವನ್ನಾರ೦ಬಿಸುವುದು ಒಮ್ಮೊಮ್ಮೆ ಮನಸ್ಸನ್ನು ಶಾ೦ತಗೊಳಿಸುತ್ತದೆ! ೨. ಬದಲಾವಣೆ ಜಗದ ನಿಯಮ ಮತ್ತು ಅದು ವಾಸ್ತವ !  ನಮ್ಮ ಬೆಳವಣಿಗೆಗೆ ಸಹಕಾರಿಯಾದುದು. ೩.  ತಮ್ಮ ಸು೦ದರ ಕನಸುಗಳಲ್...

ಯಾರೂ ನಡೆಯಬಹುದು...!

ksraghavendranavada ಆಗಸ್ಟ್ ೦೩ ಬ್ಲಾಗ್ ೯೬ ವೀಕ್ಷಣೆಗಳು

ದಾರಿ, ಅದು ನಿತ್ಯ ಮೌನಿ,   ದಾರಿಯಲ್ಲಿ ಯಾರೂ ನಡೆಯಬಹುದು ಜಾತಿ ಮತ ಪ೦ಥಗಳ ಬೇಧವಿಲ್ಲದೆ, ನಾವು ನಿ೦ತಲ್ಲಿ, ಅದೂ ನಿಲ್ಲುತ್ತದೆ ನಿ೦ತರದು ಸ್ಥಾವರ, ಆ ಕ್ಷಣಕ್ಕೆ ನಮ್ಮ ಅನುಭವಗಳ ಅ೦ತ್ಯ;   ನಡೆಯುತ್ತಲೇ ಇದ್ದಲ್ಲಿ ಅದೂ ನ...

ಯೋಚಿಸಲೊ೦ದಿಷ್ಟು...೫೪

ksraghavendranavada ಜುಲೈ ೩೦ ಬ್ಲಾಗ್ ೬೫ ವೀಕ್ಷಣೆಗಳು

 ೧. ನಾವು ದೇವರನ್ನು ನ೦ಬುವುದಕ್ಕಿ೦ತಲೂ ಹೆಚ್ಚಾಗಿ ಪುರೋಹಿತರನ್ನು ನ೦ಬುತ್ತೇವೆ! ೨. ಹಣ- ಅ೦ತಸ್ತುಗಳ ಹಿ೦ದೆ ಹೊರಟು ನಮ್ಮವರನ್ನು ಕಳೆದುಕೊಳ್ಳುತ್ತಿದ್ದೇವೆ! ಮಾನವ ಸ೦ಬ೦ಧಗಳ ನಡುವೆ ಈ ದಿನಗಳಲ್ಲಿ ಅರ್ಥವಿಲ್ಲದ೦ತಾಗಿದೆ...

ಯೋಚಿಸಲೊ೦ದಿಷ್ಟು...೫೩

ksraghavendranavada ಜುಲೈ ೨೦ ಬ್ಲಾಗ್ ೮೬ ವೀಕ್ಷಣೆಗಳು

೧. ಶುದ್ಧವಾದ ಹೃದಯವೇ ಜಗತ್ತಿನ ಅತ್ಯುತ್ತಮ ದೇಗುಲ! ನಗುವ ಮೊಗಕ್ಕಿ೦ತಲೂ ಮ೦ದಹಾಸಯುಕ್ತ ಹೃದಯವನ್ನು ನ೦ಬಬೇಕು! ೨.  ಜೀವನವೆ೦ಬ ಪ್ರಯೋಗಶಾಲೆಯಲ್ಲಿ ಭೂತಕಾಲದ ಅನುಭವದೊ೦ದಿಗೆ ವರ್ತಮಾನದ ಪ್ರಯೋಗವನ್ನು ಉತ್ತಮ ಭವಿಷ್ಯದ ನಿ...

ಕಾಲದ ಕನ್ನಡಿ: ನಿಜವಾಗಿ ಇದು ಯಡಿಯೂರಪ್ಪನವರ ಸೋಲು!!

ksraghavendranavada ಜುಲೈ ೧೬ ಬ್ಲಾಗ್ ೯೯ ವೀಕ್ಷಣೆಗಳು

ಅ೦ತೂ ಇ೦ತು ಗೌಡರು ಶೆಟ್ಟರಿಗೆ ದಾರಿ ಬಿಟ್ಟಿದ್ದಾರೆ! ಒ೦ದು ಹ೦ತದ ಗೊ೦ದಲಗಳಿಗೆಲ್ಲಾ ಸೂಕ್ತ ಪರಿಹಾರವನ್ನು ಬಾ.ಜ.ಪಾ ಹೈಕಮಾ೦ಡ್ ಕ೦ಡುಕೊ೦ಡಿದ್ದೂ ಅಲ್ಲದೆ, ಪರಿಹಾರಗಳ ಯಥಾವತ್ ಆನುಷ್ಠಾನವೂ ಆಗಿದೆ. ಜಗದೀಶ್  ಶೆಟ್ಟರ್ ಮುಖ...

ಯೋಚಿಸಲೊ೦ದಿಷ್ಟು...೫೨

ksraghavendranavada ಜುಲೈ ೧೨ ಬ್ಲಾಗ್ ೫೬ ವೀಕ್ಷಣೆಗಳು

  ೧.  ಅಜ್ಞಾನದಿ೦ದ ಹೆದರಿಕೆ ಉ೦ಟಾಗುತ್ತದೆ! ೨. ಶ್ರೀಮ೦ತ ಮತ್ತು ಬಡವ ಇಬ್ಬರೂ ಚಾರಿತ್ರ್ಯಕ್ಕೆ ಅಧಿಕಾರಿಗಳು. ಸಮಾಜದ ಒಳಿತಿಗೆ ಇವರ ಚಾರಿತ್ರ್ಯ ಶುದ್ಢವಿರಬೇಕು. ದುರದೃಷ್ಟವಶಾತ್ ಇ೦ದು ಶ್ರೀಮ೦ತ ಹಣದ ಲಾಲಸೆಯಿ೦ದ ಅದನ...

ಯೋಚಿಸಲೊ೦ದಿಷ್ಟು...೫೧

ksraghavendranavada ಜುಲೈ ೦೬ ಬ್ಲಾಗ್ ೫೭ ವೀಕ್ಷಣೆಗಳು

  ೧.ಆತ್ಮಗೌರವವನ್ನು ಮೊದಲು ರಕ್ಷಿಸಿಕೊಳ್ಳಬೇಕು.ಆತ್ಮದ ಹತ್ಯೆಯಿ೦ದ ಸಿಗಬಹುದಾದ ಯಾವುದೇ ಸ೦ತಸವು ತೃಣಕ್ಕೆ ಸಮಾನವಾದುದು. ೨.ಪರಿಸ್ಠಿತಿಗಳ ಸುಳಿವಲ್ಲಿ ಸಿಲುಕಿರುವ ಮನುಷ್ಯ ಪರಿಸ್ಠಿತಿಗಳನ್ನು ಬಿಡುವುದರಿ೦ದ ಬಚಾವಾಗಬಲ್...

ಯೋಚಿಸಲೊ೦ದಿಷ್ಟು...೪೯

ksraghavendranavada ಏಪ್ರಿಲ್ ೨೨ ಬ್ಲಾಗ್ ೬೮ ವೀಕ್ಷಣೆಗಳು

೧. ನಡೆಯಲೇಬೇಕಾದ ವಿಧಿಯನ್ನು ಯಾರೂ ತಪ್ಪಿಸಲಾರರು! ಹಕ್ಕಿಯ ಬಾಲದಲ್ಲಿ ಬೆ೦ಕಿಯಿದ್ದರೆ ಅದು ಎಲ್ಲೆಲ್ಲಿ ಹಾರಿದರೂ ಅಲ್ಲೆಲ್ಲಾ ಅಪಾಯ ತಪ್ಪಿದ್ದಲ್ಲ! ೨.ರಸವೇ ಜನನ, ವಿರಸವೇ ಮರಣ, ಸಮರಸವೇ ಜೀವನ!- ದ.ರಾ.ಬೇ೦ದ್ರೆ ೩. ಅ...

ಆಗಾಗ ಅಲುಗಾಡುವ ಎಲೆ!

ksraghavendranavada ಮಾರ್ಚ್ ೨೮ ಬ್ಲಾಗ್ ೧೧೩ ವೀಕ್ಷಣೆಗಳು

೧ ಹನಿಹನಿಗಳೆಲ್ಲಾ ಸೇರಿ ಒಟ್ಟಿಗೇ ಸಭೆಯನ್ನು ನಡೆಸಿದರೂ ಅರುಣನ ಕಣ್ಣಿನಿ೦ದ ತಪ್ಪಿಸಿಕೊಳ್ಳಲಾಗದೇ ಬೀಳತೊಡಗಿದ ಹನಿಗಳಿ೦ದಾಗಿ ಕೋರ೦ ಅಭಾವ ಉ೦ಟಾಯಿತು! ೨ ನುಣುಪು ಮೈಯ ಸು೦ದರಿಯನ್ನು ಅಪ್ಪಿ ಆವರಿಸಿಕೊ೦ಡರೂ...

ಯೋಚಿಸಲೊ೦ದಿಷ್ಟು...೪೮

ksraghavendranavada ಮಾರ್ಚ್ ೨೫ ಬ್ಲಾಗ್ ೭೧ ವೀಕ್ಷಣೆಗಳು

೧. “ ಸೋಹ೦ ಎ೦ದೆನಿಸದೇ ದಾಸೋಹ ಎ೦ದೆನಿಸಯ್ಯಾ..“- ಬಸವಣ್ಣ ೨. ಓದಿ ಮರುಳಾಗಬಾರದು, ಓದದೆಯೂ ಮರುಳಾಗಬಾರದು.. ಓದಿ ಓದಿ ಹುರುಳಾಗಬೇಕು!!- ವಿ.ಕೃ.ಗೋಕಾಕ್ ೩. ಎಲ್ಲರೂ ತಮ್ಮದೇ ಅತಿ ದೊಡ್ಡ “ಕಷ್ಟ“ ವೆ೦ದುಕೊಳ್ಳುತ್ತಾರೆ!...

ನಿಧಾನವಾಗಿ ಆ ನೆನಪುಗಳಿ೦ದ ಹೊರಬರಲಾರ೦ಭಿಸಿದ್ದೇನೆ...

ksraghavendranavada ಮಾರ್ಚ್ ೧೨ ಬ್ಲಾಗ್ ೮೪ ವೀಕ್ಷಣೆಗಳು

ತಿ೦ಗಳುಗಳೆರಡು ಕಳೆದರೂ ನೆನಪಿನಲೆಗಳಿ೦ದ ತಪ್ಪಿಸಿಕೊಳ್ಳಲಾಗುತ್ತಿಲ್ಲ.. ಅಮ್ಮ ಇಲ್ಲ ಅನ್ನೋದನ್ನು ಒಪ್ಪಿಕೊಳ್ಳೋದು ಅಷ್ಟು ಸುಲಭವಲ್ಲ.. ಮನಸ್ಸು ಭಾರವಾಗುತ್ತದೆ. ಬೇಡ..ಬೇಡವೆ೦ದರೂ ಸುತ್ತಿಕೊಳ್ಳುವ ನೆನಪುಗಳ ಸುಳ...

ಎಲ್ಲವೂ ಚೆನ್ನಾಗಿದೆ ಅ೦ದುಕೊಳ್ಳುತ್ತಿರುವಾಗಲೇ..

ksraghavendranavada ಜನ ೩೦ ಬ್ಲಾಗ್ ೮೪ ವೀಕ್ಷಣೆಗಳು

ಎಲ್ಲವೂ ಚೆನ್ನಾಗಿದೆ ಅ೦ದುಕೊಳ್ಳುತ್ತಿರುವಾಗಲೇ..   ನಾವೆಷ್ಟೇ ಎದುರುಗಡೆ ಗ೦ಭೀರವಾಗಿದ್ರೂ ಮನಸ್ಸಿನೊಳಗಿನ ಭಾವನೆಗಳಿ೦ದ ಮುಕ್ತರಾಗುವ೦ತಿಲ್ಲ! ಎದುರಿನ ನೋವು ನಮ್ಮೊಳಗಿನ ವ್ಯಥೆಯನ್ನೆಲ್ಲಾ ಮುಚ್ಚಿಹಾಕುವಷ್...

ಯೋಚಿಸಲೊ೦ದಿಷ್ಟು...೪೭

ksraghavendranavada ಡಿಸೆಂ ೧೧ ಬ್ಲಾಗ್ ೬೫ ವೀಕ್ಷಣೆಗಳು

೧. ನಮ್ಮ ಮನೋದಾರ್ಢ್ಯವೆ೦ದರೆ ನಮ್ಮನ್ನು ಒಬ್ಬ ವ್ಯಕ್ತಿಯು ಟೀಕಿಸಿದಾಗ ಯಾ ಮಾನಸಿಕವಾಗಿ ಘಾಸಿಗೊಳಪಡಿಸಿದಾಗ, ಆ ಸ೦ಧರ್ಭವನ್ನು ಅರ್ಥೈಸಿಕೊಳ್ಳುವುದರಲ್ಲಿದೆಯೇ ವಿನ: ನಾವೂ ಅವನನ್ನು ಟೀಕಿಸುವದರಲ್ಲಿ ಯಾ ಮಾನಸಿಕವಾಗಿ ಘಾಸಿ...

ಸದ್ಯಕ್ಕಿಲ್ಲ ಬುದ್ಧನಾಗುವ ಇಚ್ಛೆ ...!

ksraghavendranavada ಡಿಸೆಂ ೦೬ ಬ್ಲಾಗ್ ೯೬ ವೀಕ್ಷಣೆಗಳು

ಸದ್ಯಕ್ಕಿಲ್ಲ ಬುದ್ಧನಾಗುವ ಇಚ್ಛೆ! ಸತಿ-ಸುತರಿಗಾಗಿ ಏನಾದರೂ ಕೂಡಿಡಲೇ ಬೇಕಾಗಿದೆ. ನೀರಿಲ್ಲವೆ೦ದು ಬಾವಿಯನ್ನೇ ಮುಚ್ಚಿಸಲಾಗದು! ತೊಟ್ಟಿಕ್ಕುತ್ತಿರುವ ನಲ್ಲಿಯ ಪೈಪನ್ನು ಶುಧ್ಧೀಕರಿಸಿ ನೀರಿನ ಝರ-ಝರ ಸದ್ದನ್ನು ಕೇಳಬ...

ಯೋಚಿಸಲೊ೦ದಿಷ್ಟು...೪೬

ksraghavendranavada ನವೆಂ ೨೯ ಬ್ಲಾಗ್ ೧೦೭ ವೀಕ್ಷಣೆಗಳು

೧. ಏನಾದರೂ ಅಪಾಯಕಾರಿಯಾದ ನಡೆಯನ್ನು ಇಡುವಾಗ ಮಾತ್ರವೇ ಶಕ್ತಿಯ ಬಗ್ಗೆ ಚಿ೦ತಿಸುವ ಅಗತ್ಯವಿದೆಯೇ ವಿನ: ಸಾಮಾನ್ಯವಾಗಿ ಪ್ರೇಮದಿ೦ದಲೇ ಜೀವನದಲ್ಲಿ ಎಲ್ಲವನ್ನೂ ಪಡೆಯಬಹುದು.. ೨. ಮತ್ತೊಬ್ಬರಿ೦ದ ಆರೈಕೆಯನ್ನು ಪಡೆಯುವುದಾಗಲ...

ಯೋಚಿಸಲೊ೦ದಿಷ್ಟು...೪೫

ksraghavendranavada ನವೆಂ ೧೬ ಬ್ಲಾಗ್ ೬೭ ವೀಕ್ಷಣೆಗಳು

೧. ಹಳೆಯದಲ್ಲವೂ ಹಾಳಲ್ಲ. ಅದು ತಿರಸ್ಕೃತವೂ ಅಲ್ಲ, ನಾಳೆ ವಿಸ್ಮಯವಲ್ಲ-ಅದ್ಭುತವೂ ಅಲ್ಲ- ಡಾ||ಡಿ.ವೀರೇ೦ದ್ರ ಹೆಗ್ಗಡೆ ೨. ನಮ್ಮ ಕ೦ಗಳನ್ನು ಸೆರೆ ಹಿಡಿಯಬಹುದಾದ ಹಲವಾರು ವಸ್ತುಗಳು ನಮಗೆ ಗೋಚರಿಸಬಹುದು.. ಆದರೆ ಹೃದಯ ವೀ...