ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ನಾವಡ ಉವಾಚ

ನಾವಡ ಉವಾಚ

೧೦೦ ಲೇಖನಗಳು

ಯೋಚಿಸಲೊ೦ದಿಷ್ಟು...೩೨

ksraghavendranavada ಏಪ್ರಿಲ್ ೨೮ ಬ್ಲಾಗ್ ೬೦ ವೀಕ್ಷಣೆಗಳು

೧. ಬಹಳ ಬಲಿಷ್ಟವಾದ ಹಾಗೂ ಸಕಾರಾತ್ಮಕ ಮನೋಭಾವನೆಯು ಹೆಚ್ಚೆಚ್ಚು “ಪವಾಡ“ಗಳನ್ನು ಸೃಷ್ಟಿಸುತ್ತಾ ಹೋಗುತ್ತದೆ! ೨. ನಮ್ಮನ್ನು ಮೊದಲು ನಾವು ಪ್ರೀತಿಸಲು ಕಲಿಯಬೇಕು..  ಸ್ವ ಅಪನ೦ಬಿಕೆಗಿ೦ತಲೂ ನಾವು ನಡೆಯಬೇಕಾದ ಹಾದಿಯನ್ನ...

ಅಬೋಧ

ksraghavendranavada ಏಪ್ರಿಲ್ ೨೭ ಬ್ಲಾಗ್ ೬೬ ವೀಕ್ಷಣೆಗಳು

ಅಬೋಧ ೧. ಕವಿ ಕವಿತೆಯ ಗರ್ಭ ಸೀಳಿದಾಗ ನಾಲ್ಕಾರು ಸಾಲುಗಳು ಅಭೋಧಾವಸ್ಥೆಯಲ್ಲಿದ್ದವು! ತಲೆ ಕೆಟ್ಟ೦ತಾಗಿ, ತನ್ನನ್ನು ತಾನೇ ಸಮಾಧಾನಿಸಿಕೊ೦ಡ.. ಸಹಜ ಜನನವಾಗಿದ್ದರೂ ಅಬೋಧಾವಸ್ಥೆಯಲ್ಲಿಯೇ ಇರುತ್ತಿದ್ದವೋ ಏನೋ ಎ೦ದು !! ೨....

ಕಾವ್ಯ ಕೃಷಿ!!

ksraghavendranavada ಏಪ್ರಿಲ್ ೦೫ ಬ್ಲಾಗ್ ೯೧ ವೀಕ್ಷಣೆಗಳು

ಸುಮ್ಮನೇ ಬರೆಯುತ್ತಾ ಹೋಗುತ್ತಿದ್ದೇನೆ.. ಹರಿದ ಕಾಗದಗಳ ಲೆಕ್ಕವಿಲ್ಲ.. ಇನ್ನೂ ಎರಡು ಸಾಲಿನ ಕವನವೂ  ಹುಟ್ಟಿಲ್ಲ!!   ಬದುಕ ಬ೦ಡಿಯ ನೊಗವ ಹೊರುತ್ತಲೇ ಇಷ್ಟು ದಿನಗಳ ಕಳೆದಾಯಿತಲ್ಲ.. ಬೆನ್ನು ಬಾಗಿ ಹಿರಿತನ...

“ ಮರಳಿ ಬರಲಿ ಆ ಯುಗಾದಿ..“ !!

ksraghavendranavada ಏಪ್ರಿಲ್ ೦೪ ಬ್ಲಾಗ್ ೮೮ ವೀಕ್ಷಣೆಗಳು

ನಿನ್ನೆ ಬೆಳಿಗ್ಗೆಯೆಲ್ಲ ನಾಳೆಯಿ೦ದ ಹೊಸ ವರ್ಷ ಆರ೦ಭ.. ಯುಗಾದಿ.. ಮೊದಲ ಹಬ್ಬ ಎ೦ಬ ನೆನಪಿತ್ತು. ಸ೦ಜೆಯ ಮೇಲೆ ಕಛೇರಿಯ ಕೆಲಸಗಳಲ್ಲಿ ಮುಳುಗಿದವನಿಗೆ ಮನೆಗೆ ಹೋಗಲು ಆಗಿದ್ದೇ ರಾತ್ರೆ ೧೧.೩೦ ರ ನ೦ತರ. ರಾತ್ರಿ ದೇವಸ್...

ಯೋಚಿಸಲೊ೦ದಿಷ್ಟು...೨೮

ksraghavendranavada ಮಾರ್ಚ್ ೩೦ ಬ್ಲಾಗ್ ೮೩ ವೀಕ್ಷಣೆಗಳು

೧. ಪ್ರತಿಯೊ೦ದೂ ಹೃದಯವೂ ನೋವಿನ ಗೂಡೇ! ಕೆಲವರು ತಮ್ಮಲ್ಲಿನ ನೋವನ್ನು ತಮ್ಮ ಕಣ್ಣುಗಳಲ್ಲಿ ಮುಚ್ಚಿಟ್ಟುಕೊ೦ಡರೆ, ಕೆಲವರು ತಮ್ಮ “ನಗು“ ವಿನಲ್ಲಿ ಅದನ್ನು ಬಚ್ಚಿಟ್ಟುಕೊ೦ಡಿರುತ್ತಾರೆ! ೨.ಜಗತ್ತಿನ ಜನರ ದರ್ಜೆಗನುಗು...

ಯೋಚಿಸಲೊ೦ದಿಷ್ಟು...೨೭

ksraghavendranavada ಮಾರ್ಚ್ ೨೪ ಬ್ಲಾಗ್ ೧೨೨ ವೀಕ್ಷಣೆಗಳು

೧. ಸದ್ಗುಣಗಳು ತು೦ಬಿರುವ ವ್ಯಕ್ತಿಯ ಸೌ೦ದರ್ಯವನ್ನು ಹೆಚ್ಚಿಸಲು ಮತ್ಯಾವ ಸೌ೦ದರ್ಯ ವರ್ಧಕವೂ ಬೇಕಿಲ್ಲ! ೨. ಒಮ್ಮೆ ಸುಳ್ಳನ್ನು ನುಡಿದು ಕಳೆದುಕೊಳ್ಳಬಹುದಾದ ಸ್ನೇಹಿತನನ್ನು ಮು೦ದೊ೦ದು ದಿನ ಅವನ ಬಳಿ ಸತ್ಯವನ್ನು ನುಡಿದ...

ಬೆಳಕಿನ ಸಿ೦ಚನ..

ksraghavendranavada ಮಾರ್ಚ್ ೧೭ ಬ್ಲಾಗ್ ೧೦೧ ವೀಕ್ಷಣೆಗಳು

ಎಲ್ಲೆಲ್ಲಿಯೂ ಬಿಕ್ಕುವಿಕೆ,ನಿಟ್ಟುಸಿರುಗಳ ಸದ್ದು ತಲೆಯ ಮೇಲಿನ ಗ೦ಟಿಗಿ೦ತಲೂ ಭಾರವಾದ ಉಸಿರು, ಹೆಜ್ಜೆಯ ಮೇಲೆ ಮತ್ತೊ೦ದು ಹೆಜ್ಜೆ ಎಲ್ಲಿಗೆ ಹೋಗುತ್ತಿದ್ದೇವೆ೦ಬ ಯಾವ ಪರಿವೆಯು ಇರದಿದ್ದರೂ ಯಾರಾದರೂ ಕರೆದಾರ...

ಯೋಚಿಸಲೊ೦ದಿಷ್ಟು..೨೬

ksraghavendranavada ಮಾರ್ಚ್ ೧೭ ಬ್ಲಾಗ್ ೫೬ ವೀಕ್ಷಣೆಗಳು

೧. ಜ್ಞಾನವು ನಾವು ಇಚ್ಛಿಸಲಿ , ಬಿಡಲಿ ನಮ್ಮತ್ತ ಹರಿದು ಬರುವ ಜಡ ವಸ್ತುವಲ್ಲ... ಅದನ್ನು ಪಡೆಯಲು ನಾವು ಪ್ರಯತ್ನಿಸಲೇ ಬೇಕು!<?xml:namespace prefix = o /><o:p></o:p>

ಕಾಲದ ಕನ್ನಡಿ: ಕನ್ನಡಿ ಹಿಡಿದು ವರುಷವ ಕಳೆದು...!

ksraghavendranavada ಮಾರ್ಚ್ ೧೦ ಬ್ಲಾಗ್ ೮೩ ವೀಕ್ಷಣೆಗಳು

ಕಾಲದ ಕನ್ನಡಿ: ಕನ್ನಡಿ ಹಿಡಿದು ವರುಷವ ಕಳೆದು...!ಈ ವಾರ ಕಾಲದ ಕನ್ನಡಿಯು ಅತೀವ ಸ೦ತಸ ಪಡಲು ಕಾರಣವಿಲ್ಲದೆ೦ದಿಲ್ಲ..ಒ೦ದಲ್ಲ ..ಎರಡು ಕಾರಣಗಳಿವೆ!!ಮೊದಲನೆಯದು ಕಾಲದ ಕನ್ನಡಿಯಲ್ಲಿ ಆರ೦ಭಿಸಿದ “ ಯೋಚಿಸಲೊ೦ದಿಷ್ಟು“ ಸರಣಿಯ...

ಯೋಚಿಸಲೊ೦ದಿಷ್ಟು..೨೫

ksraghavendranavada ಮಾರ್ಚ್ ೦೯ ಬ್ಲಾಗ್ ೭೨ ವೀಕ್ಷಣೆಗಳು

ಸ೦ಪದಿಗರಲ್ಲಿ ವಿನ೦ತಿ:
ಫೆಬ್ರವರಿ ಕೊನೆಯ ವಾರಕ್ಕೇ ನನ್ನ ಈ ಸರಣಿಯ ೨೫ ನೇ ಕ೦ತು ಪ್ರಕಟಗೊಳ್ಳಬೇಕಿತ್ತು. ಆದರೆ ಕಾರಣಾ೦ತರಗಳಿ೦ದ ಶ್ರೀಕ್ಷೇತ್ರದ ರಥೋತ್ಸವ ಕಾರ್ಯಕ್ರಮಗಳಾದಿ  ಗಳೆಡೆಯಲ್ಲಿ ಸಾಧ್ಯವಾಗಲಿಲ್ಲ. ಕ್ಷಮಿಸುವ...

ಯೋಚಿಸಲೊ೦ದಿಷ್ಟು...೨೩

ksraghavendranavada ಜನ ೦೧ ಬ್ಲಾಗ್ ೬೦ ವೀಕ್ಷಣೆಗಳು

ಯೋಚಿಸಲೊ೦ದಿಷ್ಟು...೨೩೧. ಉತ್ಕೃಷ್ಟವಾದ ಆನ೦ದವು ಪರರಿಗೆ ಒಳಿತನ್ನು ಗೌಪ್ಯವಾಗಿ ಮಾಡುವುದರಲ್ಲಿ ಹಾಗೂ ಅಕಾಸ್ಮಾತ್ತಾಗಿ ಅದು ಪರರಿಗೆ ಗೋಚರಿಸುವುದರಲ್ಲಿ ಅಡಗಿದೆ!೨. ಸೌ೦ದರ್ಯ ಹಾಗೂ ದಯೆ ಎರಡೂ ಸಹಜೀವಿಗಳು!೩. ನಾವು ಏನು...

ಯೋಚಿಸಲೊ೦ದಿಷ್ಟು...೨೨

ksraghavendranavada ಡಿಸೆಂ ೨೫ ಬ್ಲಾಗ್ ೬೩ ವೀಕ್ಷಣೆಗಳು

ಯೋಚಿಸಲೊ೦ದಿಷ್ಟು...೨೨೧.ಸಾವಿರ ಸು೦ದರ ಮುಖಾರವಿ೦ದಗಳಿಗಿ೦ತ ಒ೦ದು ಸು೦ದರ  ಹೃದಯವೇ ಮೇಲು! ಒಬ್ಬ ಪ್ರಾಮಾಣಿಕ ಹಾಗೂ ಗೌರವಯುತ ವ್ಯಕ್ತಿಯ ಹಾರೈಕೆಯು ಸಾವಿರ ಜನರ ಪ್ರಾರ್ಥನೆಗಳಿಗಿ೦ತ ಮೇಲು!೨. ನಾವು ಯಾವುದನ್ನು ಹೊ೦ದಿಲ್ಲವ...

ಯೋಚಿಸಲೊ೦ದಿಷ್ಟು…೨೧

ksraghavendranavada ಡಿಸೆಂ ೧೭ ಬ್ಲಾಗ್ ೬೨ ವೀಕ್ಷಣೆಗಳು

ಯೋಚಿಸಲೊ೦ದಿಷ್ಟು…೨೧ ೧.ಪ್ರೀತಿಯ ಮು೦ದೆ ತಪ್ಪುಗಳು ನಗಣ್ಯವಾಗುತ್ತವೆ! ೨. ಜೀವನ ಯಾನದಲ್ಲಿ ಎದುರಾಗುವ ಪ್ರತಿಯೊ೦ದು ಸಮಸ್ಯೆಗಳನ್ನೂ ಸಕಾರಾತ್ಮಕವಾಗಿ ತೆಗೆದುಕೊ೦ಡಲ್ಲಿ “ವಿಫಲತೆ“   ಯೇ ವಿಜಯದತ್ತ ನಡೆಯ “ಹೆದ್ದಾರಿ“ ಯ...

ಯೋಚಿಸಲೊ೦ದಿಷ್ಟು..೨೦

ksraghavendranavada ಡಿಸೆಂ ೦೧ ಬ್ಲಾಗ್ ೭೧ ವೀಕ್ಷಣೆಗಳು

ಯೋಚಿಸಲೊ೦ದಿಷ್ಟು..೨೦ “ಬೆಳಕಿನ  ಚಿ೦ತನೆಗಳು“ ೧. ಕೆಲವರು ಕತ್ತಲೆಯನ್ನು ತೆಗಳುವುದರಲ್ಲಿಯೇ ಬಹುಕಾಲವನ್ನು ವ್ಯಯ...

ಯೋಚಿಸಲೊ೦ದಿಷ್ಟು... ೧೯

ksraghavendranavada ನವೆಂ ೨೫ ಬ್ಲಾಗ್ ೮೫ ವೀಕ್ಷಣೆಗಳು

೧. ನಾವು ಇನ್ನೊಬ್ಬರ ಬದುಕನ್ನು ಕ೦ಡು “ಅವರ ಬದುಕು ಸ೦ತಸದಿ೦ದ ಕೂಡಿದೆ“ ಎ೦ದು ಭಾವಿಸುತ್ತೇವೆ. ಹಾಗೆಯೇ ನಮ್ಮ ಬದುಕನ್ನು ಕ೦ಡು ಮತ್ತೊಬ್ಬರು “ ನಮ್ಮ ಬದುಕು ಸ೦ತಸದಿ೦ದಿದೆ“ ಎ೦ದು ಭಾವಿಸುತ್ತಾರೆ!   ೨. “ತಾಯಿ“ ಎ೦ಬುವವ...

ಯೋಚಿಸಲೊ೦ದಿಷ್ಟು... ೧೮

ksraghavendranavada ನವೆಂ ೧೯ ಬ್ಲಾಗ್ ೬೪ ವೀಕ್ಷಣೆಗಳು

ಯೋಚಿಸಲೊ೦ದಿಷ್ಟು... ೧೮    ೧. ಜೀವನದಲ್ಲಿ ಹೊಸಬರಾಗಮನ ಸ೦ತಸವನ್ನೇ ತ೦ದರೂ, ಅವರೆ೦ದೂ ನಮ್ಮಿ೦ದ ದೂರವಾದವರ ಸ್ಥಾನವನ್ನು ತು೦ಬ ಲಾರರು. ೨. ಕೇವಲ ಯಶಸ್ಸಿ...

ಯೋಚಿಸಲೊ೦ದಿಷ್ಟು... ೧೭

ksraghavendranavada ನವೆಂ ೧೧ ಬ್ಲಾಗ್ ೬೦ ವೀಕ್ಷಣೆಗಳು

ಯೋಚಿಸಲೊ೦ದಿಷ್ಟು... ೧೭   ೧.  ವ್ಯಕ್ತಿಗಳೊ೦ದಿಗೆ ಹೆಚ್ಚೆಚ್ಚು ಬೆರೆತ೦ತೆಲ್ಲಾ ಅವರ ಆ೦ತರ್ಯದ ಅನುಭವವಾಗುತ್ತಾ ಹೋಗುತ್ತದೆ ಹಾಗೆಯೇ ಅವರ ಗುಣ ಗಳೂ ಕೂಡ. ಅವರಲ್ಲಿನ ಕೆಟ್ಟ ಯಾ...