ಅರ್ಜುನ ಮತ್ತು ಧರ್ಮರಾಯ ಧನುರ್ವಿದ್ಯಾ ಪರೀಕ್ಷೆಯ ಕತೆ ಎಚ್ಚೆಸ್ವಿಯವರ ನೋಟದಲ್ಲಿ
ದನುರ್ವಿದ್ಯಾಪರೀಕ್ಷೆಯಲ್ಲಿ ಯುಧಿಷ್ಟಿರ ಹೇಳಿದ್ದು ಅಂತ ಒಂದು ಬರುತ್ತೆ. ನಮ್ಮಲ್ಲಿ ಏನು ಮಹಾಭಾರತಕತೆಯಲ್ಲಿ ಕುಮಾರವ್ಯಾಸನ ಕತೆಯಲ್ಲಿ ಏನು ಬರುತ್ತೆ ಅಂದ್ರೆ ಅರ್ಜುನ ಅಲ್ಲಿ ಹೀರೋ. ದ್ರೋಣಾಚಾರ್ಯರು ನಿನಗೆ ಹಕ್ಕಿ ಕಾಣತ್...