ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಶ್ರೀ ನರಸಿಂಹ

ಶ್ರೀ ನರಸಿಂಹ

೩೨ ಲೇಖನಗಳು

ಭಯ-ಅಭಯ (ಶ್ರೀ ನರಸಿಂಹ 63)

ಸತೀಶ ಎನ್ ಫೆಬ್ರ ೧೧ ಬ್ಲಾಗ್ ೮೯ ವೀಕ್ಷಣೆಗಳು

ನಡೆಯಲ್ಲಿ  ತಪ್ಪುಗಳಾಗುವುದೆನುವ ಭಯವಿರಬೇಕು ನುಡಿವಾಗ ಪರಮನ ನೋವುದೆನುವ ಭಯವಿರಬೇಕು ಕುಕರ್ಮಗಳಿಂದ ಜಗಕೆ ಕೆಡುಕೆನುವ ಭಯವಿರಬೇಕು ವಾಮಮಾರ್ಗ ಗಳಿಕೆ ಉಳಿಯದೆಂಬ ಭಯವಿರಬೇಕು   ಅಳಿಯಲೇ ಬೇಕೀ ಕಾಯ ಮರಣದ ಭಯ ಬಿಡಬೇಕು...

ನಿಂತ ನೀರಾಗದಿರು (ಶ್ರೀ ನರಸಿಂಹ 62)

ಸತೀಶ ಎನ್ ಫೆಬ್ರ ೦೫ ಬ್ಲಾಗ್ ೭೦ ವೀಕ್ಷಣೆಗಳು

ನಿಂತ ನೀರಾಗದಿರು ನೀನು ಸಾಧನೆಯ ಹಾದಿಯಲಿ ನಿನ್ನಲ್ಪ ಮತಿಗೆ ತಿಳಿದುದನೆ ನೀ ಸತ್ಯವೆಂದೆನುತಲಿ ಎಲ್ಲವನು ಅರಿತಿಹೆನೆಂಬಹಮಿಕೆಯಲಿ ಮೆರೆಯದಿರು ಎಲ್ಲವನು  ಜರಿಯುತಲೆಲ್ಲರನು ನೀ  ನಿಂದಿಸದಿರು   ಎಲ್ಲದರಲಿ, ಎಲ್ಲರಲಿ...

ಮಾನವ ಜನ್ಮ (ಶ್ರೀ ನರಸಿಂಹ 61)

ಸತೀಶ ಎನ್ ಜನ ೨೯ ಬ್ಲಾಗ್ ೭೨ ವೀಕ್ಷಣೆಗಳು

ಇಂದ್ರಿಯಗಳ ಬಯಕೆ  ತಣಿಪುದೆ ಸುಖವೆಂದೆನುತ ಮನವು ಹೊರಗೆ ತಿರುಗುತಿದೆ ಗುರಿಯ ಮರೆಯುತ ತಪ್ಪಗಳಾಗುವುದದು ಸಹಜ ಸಾಧನೆಯ ಹಾದಿಯಲಿ ತಿದ್ದಿಕೊಂಡಡಿಯನಿಡಬೇಕು ತಪ್ಪುಗಳ ತೊರೆಯುತಲಿ   ಜೀವನದನುಭವಗಳಿಂದಲಿ ಪಕ್ವವಾಗಬೇಕು...

ಅಜ್ಞಾನದಂದಕಾರ (ಶ್ರೀ ನರಸಿಂಹ 60)

ಸತೀಶ ಎನ್ ಜನ ೨೧ ಬ್ಲಾಗ್ ೮೦ ವೀಕ್ಷಣೆಗಳು

ಉರಿವ ಭಾಸ್ಕರನ ಮೋಡದ ತುಣುಕು ಮುಚ್ಚುವಂತೆ ಅಜ್ಞಾನವೆಮ್ಮ  ನಿಜ ಸ್ವರೂಪವನು ಮುಸುಕಿಹುದಂತೆ ಮುಚ್ಚಿದರು ಭಾಸ್ಕರನ ನಶಿಸಲಾಗದದನು ಮೋಡಕೆ ನಾಶಪಡಿಸಲಾಗದಂತೆ ನಿಜ ಸ್ವರೂಪವನು ಅಜ್ಞಾನಕೆ   ಮುಚ್ಚಿದ  ಮೋಡ ಸರಿಯೆ  ರವಿ...

ಏಕೆ, ಹೇಗೆ ಎನುವ ಪ್ರಶ್ನೆ (ಶ್ರೀ ನರಸಿಂಹ 59)

ಸತೀಶ ಎನ್ ಜನ ೧೫ ಬ್ಲಾಗ್ ೭೮ ವೀಕ್ಷಣೆಗಳು

ಜಗವನು ನೋಡಿ ಏಕೆ, ಹೇಗೆ ಎನುವ ಪ್ರಶ್ನೆ ಮನದಿ ಅದಕುತ್ತರವ ಹುಡುಕಲೆತ್ನಿಸುವುದು ಮನ ತವಕದಿ ಇದಲ್ಲ, ಹೀಗಲ್ಲವೆನುತಲದು ತರ್ಕಗಳ ಮಾಡುತಲಿ ಉತ್ತರ ಸಿಗದೆ ತೊಳಲಾಡುವುದದು ಜಿಜ್ಞಾಸೆಯಲಿ   ಸಾಗರದಾಳ ತಿಳಿಯಲೆತ್ನಿಪ ಉಪ...

ಜಗದಿ ನಿನ್ನಿರುವಿಕೆ (ಶ್ರೀ ನರಸಿಂಹ 58)

ಸತೀಶ ಎನ್ ಜನ ೦೭ ಬ್ಲಾಗ್ ೭೪ ವೀಕ್ಷಣೆಗಳು

ಮುಖ್ಯವಾದವರೇನಾಗಿಲ್ಲ ನಾವುಗಳು ಈ ಜಗಕೆ ಅನಿವಾರ್ಯ  ಕೂಡವೇನಿಲ್ಲ ಇಲ್ಲಿ  ನಮ್ಮಿರುವಿಕೆ ನಮ್ಮಿರಿವು ಈ ಜಗದಲ್ಲಿ ನೆಪ ಮಾತ್ರವಾಗಿಹುದು ನಾವಿರಲಿ,ಇಲ್ಲದಿರಲಿ ಈ ಜಗವು ನಡೆಯುತಿಹುದು   ನಮ್ಮ ಜೀವನದ ಪಯಣ ಮುಗಿದ ದಿನ...

ದೇವ ದರ್ಶನದ ಅನುಭವ (ಶ್ರೀ ನರಸಿಂಹ 57)

ಸತೀಶ ಎನ್ ಜನ ೦೧ ಬ್ಲಾಗ್ ೬೬ ವೀಕ್ಷಣೆಗಳು

  ಕಣ್ಣಿಗೆ ಕಾಣನು, ಸ್ಪರ್ಶಕೆ ಸಿಲುಕನು ದೇವನೆನದಿರು ಅವನಿರುವಿಕೆಯನೆ ಸಂಶಯದಲಿ ನೀ ಜರಿಯದಿರು ದೇವನಿರುವಿಕೆ ಕಂಡವರಾರಿಹರೆಂದು ನೀ ಕೇಳದಿರು ವೇಧ,ಪುರಾಣಗಳು ಬರಿಯ ಕಟ್ಟು ಕಥೆಗಳೆನ್ನದಿರು   ಕಂಡು,ಮುಟ್ಟಿರುವೆಯೇ...

ಶರಣಾಗತಿ (ಶ್ರೀ ನರಸಿಂಹ 56)

ಸತೀಶ ಎನ್ ಡಿಸೆಂ ೦೩ ಬ್ಲಾಗ್ ೪೨ ವೀಕ್ಷಣೆಗಳು

ಆಗಿಹ,ಆಗುತಿಹ, ಆಗುವುದೆಲ್ಲ ನಿನ್ನ ಒಳ್ಳೆಯದಕೆ ನಿನ್ನಂತೆ ಆಗಲಿಲ್ಲವೆನುತಲಿ ನೀ ಕೊರಗುವುದೇತಕೆ ಇಂದಾಗಿಹ ಘಟನೆಯಿಂದಲಿ  ದುಃಖ ನಿನಗಾದರು ಮುಂದೊಮ್ಮೆ ಸುಖವೆನಿಸುವುದದರಿಂದ ಅರಿತಿರು   ನೀ ಬಯಸಿದುದನು ಬಯಸಿದಾಗಲೆ...

ವಂದನೆ-ನಿಂದನೆ (ಶ್ರೀ ನರಸಿಂಹ 55)

ಸತೀಶ ಎನ್ ನವೆಂ ೨೭ ಬ್ಲಾಗ್ ೫೭ ವೀಕ್ಷಣೆಗಳು

ವಂದಿಸಿದರು ಸರಿ, ನಿಂದಿಸಿದರು ಸರಿ ನೀ ದೇವನನು ವಂದಿಸಿದರು, ನಿಂದಿಸಿದರು ಸ್ಮರಿಸಲೇ ಬೇಕವನನು ಇಹನವನೆಂದು ನಂಬಿದರು ನೀ ಅವನನೆ ಸ್ಮರಿಸುವೆ ಇಲ್ಲವವನೆನುವಾಗಲು ನೀ  ಅವನ ಹೆಸರ ಹೇಳುವೆ   ನಿನ್ನಂತೆ ನಡೆದಾಗವನ  ವಂ...

ಮನಸೆಂಬ ಮರ್ಕಟ (ಶ್ರೀ ನರಸಿಂಹ 54)

ಸತೀಶ ಎನ್ ನವೆಂ ೨೦ ಬ್ಲಾಗ್ ೧೨೩ ವೀಕ್ಷಣೆಗಳು

ಹುರಿದು ಬಿತ್ತಿದ ಬೀಜದಿಂದ ಫಲ ಪಡೆಯಲಾಗದಂತೆ ಚಂಚಲ ಮನಸಲಿ ಗೈವ ಪೂಜೆ, ಜಪತಪಗಳು ಅಂತೆ ಹುರಿದು ಬಿತ್ತಿದ ಬೀಜಕೆ ನೀರೆರೆದರೂ  ಬೆಳೆ ಕೊಡದು ಮನಸ ನಿಗ್ರಹಿಸದೆ ಸಾಧನೆಯಲಿ ಗುರಿ ಸೇರಲಾಗದು   ಹಸನಾಗಿಹ ಬೀಜವನು ಬಿತ್ತ...

ಪರಮಾತ್ಮನನುಭವ (ಶ್ರೀ ನರಸಿಂಹ 53)

ಸತೀಶ ಎನ್ ನವೆಂ ೦೬ ಬ್ಲಾಗ್ ೮೮ ವೀಕ್ಷಣೆಗಳು

ಬಿಳಿಯ ಪರದೆಯ ಮೇಲೆ ಚಿಕ್ಕ ಗುರುತನು ಮಾಡೆ ಕಾಣಿಸುವುದದು ಕಣ್ಣಿಗೆ ಬಳಿ ನಿಂತು ನೀನದ ನೋಡೆ ತುಸು ದೂರ ನಿಂತು ನೀ ನೋಡ ಬಯಸಿದರೆ ಅದನು ನೀನಿಟ್ಟಿಹ  ಗುರುತದು ನಿನ್ನಕ್ಷಿಗಳಿಗೆ ಕಾಣುವುದೇನು   ದೂರದಲಿ  ನಿಂತು ನೀ...

ಕರ್ಮಾಗ್ನಿ (ಶ್ರೀ ನರಸಿಂಹ 52)

ಸತೀಶ ಎನ್ ಅಕ್ಟೋ ೩೦ ಬ್ಲಾಗ್ ೬೦ ವೀಕ್ಷಣೆಗಳು

ಅರಿಯದಲೆ ಮುಟ್ಟಿದರು  ಅಗ್ನಿಯೆಂಬುದನು ನೀನು ಅರಿಯದೆ ಮುಟ್ಟಿಹನೆಂದು ಸುಡದೆ ಬಿಡುವುದೇನು ಅರಿತೊ,ಅರಿಯದೆಯೊ ಹೇಗೆ ಮುಟ್ಟಿದರು ಅದನು ಗುಣವದರದು ತಿಳಿ,ಸುಡುವುದದು ಮುಟ್ಟಿದವರನು   ಅರಿತು,ಅರಿಯದೆ ಮಾಡಿದರು ಅಹಿತ ಕ...