ಕಂಡು ಕಾಣದಂತಿಹನು (ಶ್ರೀ ನರಸಿಂಹ 83)
ಸಕ್ಕರೆಯ ಕಣಗಳ ಕರಗಿಸಿಟ್ಟಿಹ ನೀರ ನೋಡಲು ನೀನು ಕರಗಿರುವ ಸಕ್ಕರೆಯೂ ನಿನ್ನ ಕಣ್ಣುಗಳಿಗೆ ಕಾಣುವುದೇನು ಕಾಣದದು ಎಂದು ಅದರಿರುವನೆ ನೀ ಸುಳ್ಳೆನ್ನಲಾಗುವುದೆ ರುಚಿಯ ನೋಡಲದರಿರುವು ನಿನ್ನನುಭವಕೆ ಬಾರದಿಹುದೆ ಪರಮಾತ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೩೨ ಲೇಖನಗಳು
ಸಕ್ಕರೆಯ ಕಣಗಳ ಕರಗಿಸಿಟ್ಟಿಹ ನೀರ ನೋಡಲು ನೀನು ಕರಗಿರುವ ಸಕ್ಕರೆಯೂ ನಿನ್ನ ಕಣ್ಣುಗಳಿಗೆ ಕಾಣುವುದೇನು ಕಾಣದದು ಎಂದು ಅದರಿರುವನೆ ನೀ ಸುಳ್ಳೆನ್ನಲಾಗುವುದೆ ರುಚಿಯ ನೋಡಲದರಿರುವು ನಿನ್ನನುಭವಕೆ ಬಾರದಿಹುದೆ ಪರಮಾತ...
ಸುಖದಲಿರುವಾಗ ಜಗದಿ ಕಾಣುವುದೆಲ್ಲ ಬಹು ಸುಂದರವು ಕಷ್ಟಗಳು ಬಂದಾಗ ಏಕೆ ಬೇಕಿತ್ತೀ ಜಗದ ಸೃಷ್ಠಿ ಎನ್ನುವೆವು ಸುಖದೊಳಿರುವಾಗ ಪರರ ಕಷ್ಟಕೆ ಮರುಗಿ ಆಗದಿರೆ ನೀನು ಕಷ್ಟದೊಳಿರುವಾಗ ನೀ ಪರ ನೆರವ ಬಯಪುದು ಸರಿ ಏನು ಏಕ...
ನೀಡಿದುದು ನೆನಪಿನಲಿರುವುದು ಸ್ವಾರ್ಥ ತುಂಬಿದ ಮನಕೆ ಪಡೆದುದ ಶೀಘ್ರದಲಿ ಮರೆವ ಗುಣವೆ ತುಂಬಿಹುದು ಅದಕೆ ಪರರ ದುಃಖಗಳಿಗೆ ಮರುಗದು ಸ್ವಾರ್ಥ ತುಂಬಿದ ಮನವು ಬೇಕಿಹುದನು ಬಿಡದೆ ಪಡೆಯಲೆತ್ನಿಸುವುದೆ ಅದರ ಗುಣವು ನೀನ...
ವಿಷಯಾಸಕ್ತಿಯಲಿ ಮುಳುಗಿ ಮನ ತೊಳಲಾಡುತಿಹುದು ಕರ್ಮ, ಬಂಧಗಳೆನುವ ಬಲೆಯೊಳು ತಾನೆ ಸಿಲುಕಿಹುದು ತ್ಯಜಿಸಬೇಕೆಲ್ಲವ ಎಂದೊಮ್ಮೊಮ್ಮೆ ಮನಸಿಗನಿಸಿದರು ಸೋಲುವುದು ಮನ ಭೋಗ, ಲಾಲಸೆ ಮಾಯೆಯೆದುರು ಇರಿಸಿಹನು ಎಲ್ಲವನು,...
ಕೋಪವೆಂಬುವುದದು ಬರುವುದು ಸಹಜ ಮನಸಿನಲಿ ನಾಲಿಗೆಯೂ ಕೋಪದೊಂದಿಗೆಂದೆಂದು ಸೇರದಿರಲಿ ಬುದ್ದಿ ನಾಶವು ಕೋಪದೊಂದಿಗೆ ಸೇರೆ ನಾಲಿಗೆಯೂ ಕೋಪವೆಂಬುದನು ನೀ ನಿಗ್ರಹಿಸಲದು ಸಾಧನೆಯೂ ತಾಳ್ಮೆಯಿರದ ಮನ ಕೋಪವೆಂಬುದರ ವಾಸದ...
ಮನಸು ತಾ ಬಯಸಿದ ತೆರದಿ ನಿನ್ನ ಕುಣಿಸುತಿಹುದು ಜಗದಲೆಲ್ಲ ತನ್ನಂತೆ ನಡೆಯಬೇಕೆಂದು ಬಯಸಿಹುದು ಸುಖವಿಹುದೆನುತ ನಿನ್ನ ಹೊರಗಲೆಸುತಿಹುದಿ ಮನಸು ಅದ ನಂಬಿ ನೀ ಕಾಣುತಿಹೆ ಸುಖ,ನೆಮ್ಮದಿಯ ಕನಸು ಮನಸು ಬಯಸಿದ ತೆರದಿ ನಡ...
ಕಣ್ಣೆಗೆ ಕಾಣುತಿಹ ನೋಟವದು ಸತ್ಯವೆಂದೆನಿಸುವುದು ಒಳಹೊಕ್ಕು ನೋಡಲದೊಮ್ಮೊಮ್ಮೆ ಮಿಥ್ಯವಾಗಿಹುದು ದೂರದಲಿ ನಿಂತು ನೋಡಲು ಸುಂದರವು ನದಿ ಹರಿವು ಕಾಣಿಸದು ಕಣ್ಣಿಗೆ ನದಿಯೊಳಗಿರುವ ಸುಳಿಯ ಇರುವು ಹೊರ ನಡೆ, ನುಡಿ ನೋ...
ಎಲ್ಲ ಯೋಚನೆಗಳು ಎಲ್ಲರಲಿ ಬಂದು ಹೋಗುವುದು ಬರುವ ಸಮಯವದು ಮಾತ್ರವೆ ಬದಲು ಆಗುವುದು ಸಾಗರದಲಿ ರೌದ್ರ, ಶಾಂತತೆಯ ಅಲೆಗಳಿರುವಂತೆ ಮನದೊಳೇಳುವ ಕೆಟ್ಟ,ಒಳ್ಳೆಯ ಯೋಚನೆಗಳಂತೆ ಮನದಿ ಬರುವ ಯೋಚನೆಗಳಂತೆ ನೀ ನಡೆಯದಿರು...
ಸಾವ ಕಂಡಾಗಲಷ್ಟೆ ಏಳುವುದೆಮ್ಮ ಮನದಿ ವೈರಾಗ್ಯ ಮರು ಕ್ಷಣವೆ ಮರೆತದ ಬಯಸುವೆವು ಭೋಗ, ಭಾಗ್ಯ ಮನಕಿದ್ದರೂ ಶಾಶ್ವತವಲ್ಲ ಜಗದಲೆಲ್ಲವೆಂಬುದರರಿವು ಮಾಯೆಗೊಳಗಾಗಿ ಪಡೆಯಲಿಚ್ಚಿಪುದೆಲ್ಲವನು ಮನವು ಹಣ,ಹೆಣ್ಣಿನಿಂದಲೇ...
ಕರ್ಮಗಳೆಂಬ ಬಲೆಯ ಹರಡಿಹನು ದೇವ ಜಗದೊಳಗೆ ಕರ್ಮದೊಳು ಸಿಲುಕಿಸುವನೆಲ್ಲರನಿರಿಸಿ ಮಾಯೆಯೊಳಗೆ ಉಸುಕಿನೊಳು ಸಿಲುಕಿ ಮಿಸುಕಾಡಲದು ಒಳ ಸೆಳವಂತೆ ಬಿಡಿಸಿಕೊಳ್ಳಲೆತ್ನಿಸೆ ಬಿಗಿವುದು ನಿನ್ನ ಕರ್ಮಬಂಧಗಳಂತೆ ಕರ್ಮಗಳು...
ಉಂಡು ಎಸೆದ ಎಲೆಯಂತೆ ನಡೆಯುತಿಹುದೆಮ್ಮ ಬಾಳು ಮೇಲೊಮ್ಮೆ, ಕೆಳಗೊಮ್ಮೆ ಅಂತೆಮ್ಮ ಬಾಳ ಏಳು ಬೀಳು ಗಾಳಿಯಿಂದಲೆಲೆ ಉಪ್ಪರಿಗೆಯಲೊಮ್ಮೆ,, ತಿಪ್ಪೆಯಲೊಮ್ಮೆ ವಿಧಿಯ ಆಟದಿಂದಲೆಮ್ಮ ಬಾಳು ಮೇಲೊಮ್ಮೆ,,ಕೆಳಗೊಮ್ಮೆ ನಡೆಯು...
ಸಹಜ ಮೆಚ್ಚಿದುದನ್ನೆಲ್ಲ ಮನಸು ಪಡೆಯಲಿಚ್ಚಿಸುವುದು ಅರ್ಹನಿಹೆನೆನದಕೆಂಬುದ ನೀ ಮೊದಲರಿಯಬೇಕಿಹುದು ಪಡೆಯ ಬಯಸದಿರು ನೀ ಮೆಚ್ಚಿದುದ ಒತ್ತಾಯದಿಂದ ಪಡೆದರೂ ನಿನದನು ನೆಮ್ಮದಿಯು ದೊರಕದದರಿಂದ ಸದ್ವಿಚಾರ,ಸದ್ಬಯಕೆ...
ಅಜ್ಞಾನವೆಂಬುವ ಸುಲೋಚನವ ನೀ ಕಣ್ಣಿಗೆ ಧರಿಸಿ ಜಗವ ನೋಡುತಲಿ ಕಾಣ್ವುದನೆ ನಿಜವೆಂದು ಭ್ರಮಿಸಿ ಸರಿಯಿಲ್ಲವೀ ಜಗದೊಳಾವುದು ಎನುತ ಗೊಣಗದಿರು ನಡೆಯುತಿಹುದೆಲ್ಲವ ನೋಡಿ ನೊಂದು ಮರುಗದಿರು ತನ್ನಿಚ್ಚೆಯೆಂತೆ ನಡೆಸಿ...
ತಲೆಯನೆತ್ತಿ ನೋಡು ಇರುಳಲೊಮ್ಮೆ ನೀ ಆಗಸವನು ಕಾಣ್ವ ಗ್ರಹ,ತಾರೆಗಳ ನೋಟ ಕಾಡುವುದೆಮ್ಮ ಚಿತ್ತವನು ಕೋಟ್ಯಾನುಕೋಟಿ ಸೃಷ್ಠಿಗಳಿರುತಿಹ ಈ ಬ್ರಹ್ಮಾಂಡಕೆ ಸಣ್ಣ ಕಣದೊಳಗೊಂದು ಸಣ್ಣ ಕಣದಂತಿಲ್ಲೆಮ್ಮಿರುವಿಕೆ ...
ಶೂದ್ರ, ವೈಶ್ಯ ,ಕ್ಷತ್ರಿಯ, ಬ್ರಾಹ್ಮಣ ಎನುವ ವಿಂಗಡಣೆಯು ಹುಟ್ಟಿನಿಂದಲೀ ವಿಂಗಡಣೆ ಬರುವುದೆಂಬುವುದು ಭ್ರಮೆಯು ಗುಣ, ಸ್ವಭಾವ,ಕರ್ಮಗಳಿಗನುಸಾರ ಪರಿಗಣಿಸಬೇಕಿವನು ಮನಸಿನಿಂದಲಿ ನೀ ಹೊರಹಾಕು ಮೇಲು,ಕೀಳೆಂಬುದನು ತಾ...
ನೀರು, ಕನ್ನಡಿಯೊಳು ಕಾಣುವ ಚಂದ್ರ ಬಿಂಬವದು ನೀರು, ಕನ್ನಡಿಗಳ ಸ್ವಚ್ಚತೆಯನದವಲಂಬಿಸಿಹುದು ಕೊಳೆಯಿಂದ ನೀರು,ಕನ್ನಡಿ ಬಿಂಬ ಮಂಕಾದರೇನು ಮೂಲ ಚಂದ್ರನ ಬಿಂಬವದು ಕಳೆಗುಂದುವುದೇನು ಆತ್ಮ ಪರಮಾತ್ಮನ ಬಿಂಬದಂತೆಲ್ಲ...
ಬಯಸದಿರು ಪರರಿಂದ ಏನೊಂದನು ನೀ ಜೀವನದಲಿ ಬಯಸಿದುದು ಸಿಗದಿರೆ ಕುಗ್ಗುವುದು ಮನ ನೋವಿನಲಿ ಸತಿಯೂ,ಸಖರು,ಬಂದು,ಮಕ್ಕಳೆಂದೆನುವ ನಿನ್ನವರು ಕೂಡಿ ಬಾಳಿದರು, ನಿನ್ನಿಚ್ಚೆಯಂತೆ ಅವರಾರು ಇರರು .. ಜಗವೆಲ್ಲ ನನ್ನಂತೆ ನಡ...
ಪುಣ್ಯದ ಕರ್ಮಗಳನಾರು ಮಾಡಲಿಚ್ಚಿಸರು ಅದರ ಫಲಗಳನು ಮಾತ್ರವೆ ಬಯಸುವರು ಪಾಪ ಕರ್ಮಗಳಲೆ ಮನಸು ಮುಳುಗಿಹುದು ಅದರ ಫಲಗಳ ಮಾತ್ರ ಪಡೆಯಲಿಚ್ಚಿಸದದು ಭಾರ ಹೊತ್ತಿಹ ಬೆನ್ನು ನೇರವಾಗಿ ನಿಲದೆಂದು ಪಾಪ ಕರ್ಮಗಳ ಜೀವನದಿ...
ಹಣದಿಂದಲೆಲ್ಲ ಸುಖವನು ಪಡೆವೆವೆಂದೆನುತಲಿ ಗಳಿಸಲದನು ಸುಲಭ ಮಾರ್ಗವ ಹುಡುಕುತಲಿ ನೆಮ್ಮದಿಯು ಸಿಗದೆ ಎಮ್ಮ ಮನ ಅಲೆದಿಹುದು ಕಾಂಚಾಣದಾಸೆಯಲದು ಗುರಿಯ ಮರೆತಿಹುದು ಕೂಡಿಡದಿರು ಬೇಕಿಹುದಕಿಂತ ಮೀರಿ ನೀ ವಿತ್ತವನು...
ಮೋಸಮಾಡುತಿಹ ಜನರು ಸಮೃದ್ದಿಯಲಿಹರಿಂದು ಸಂಭ್ರಮಿಸುತಲಿಹರು ಕುಹಕಗಳನಾಡುವವರಿಂದು ಮೆರೆದಿಹರು ವಾಮ ಮಾರ್ಗದಿ ಗಳಿಸುವವರಿಂದು ಪಾಪದ ಭೀತಿ ಮರೆಯಾಗಿಹುದು ಎಲ್ಲರಲಿ ಇಂದು ದಂತ ಫಂಕ್ತಿಯ ನಡುವೆ ಇರುವ ಜಿಹ್ವೆಯ ತೆರದಿ...