ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅ

ಉಚ್ಚಾರಣೆ: a
ಮೂಲ: cf. aḍi

ಅಲರ್ ನಿಘಂಟು (ವಿ. ಕೃಷ್ಣ)

  1. 1.
    independent clause

    an indeclinable used as an end termination to show report or tradition - 'as they say', 'as reported', 'is it not'.

  2. 2.
    noun

    a conjunctional suffix, affixed to the end of each word to be connected in a sentence.

  3. 3.
    noun

    a termination of the infinitive (as in ಎಸಗು+ಅ=ಎಸಗ for ಎಸಗಲು).

  4. 4.
    independent clause

    an indeclinable to verbs to make it interrogative.

  5. 5.
    interjection

    an interjection expressing joy, pain, distress, sarcasm, anxiety, regret etc.

  6. 6.
    independent clause

    a particle, used at the end, to form personal nouns while compounding (as ಅಯ್ಸರಳು >ಅಯ್ಸರಳ, ಕಾರೊಡಲ).

  7. 7.
    noun

    the first of the three syllables that make the sacred compound-syllable 'ಓಂ'.

  8. 8.
    noun

    any of the Hindu trinity, Brahma, Viṣṇu and Śiva.

  9. 9.
    independent clause

    an indeclinable termination to verbs to add politeness in addressing (ನೋಡು>ನೋಡ, ನೋಡಾ) the second person in singular number.

  10. 10.
    noun

    a termination of the third person in the neuter of the negative (as in ಸಲ್ಲ=ಸಲ್ಲದು).

  11. 11.
    noun

    the first letter and the first vowel of the Kannaḍa alphabet;

  12. 12.
    independent clause

    a termination to nouns or pronouns to express them in possessive case (the sixth case in Kannaḍa grammar).

  13. 13.
    preposition

    a prefix, corresponding to 'in' or 'un' of English, used as a negative particle to mean (a) 'negation', 'absence', (b) distinction, difference, (c) 'bad', 'unfit', (d) 'opposition'.

  14. 14.
    noun

    ಅ ಆ ಬಾರದಿದ್ದರೂ ಅಮರವಾದರೂ ಹೇಳು aā bāradiddarū amaravādarū heḷu (prov.) even the illiterate must know the lexicon.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕನ್ನಡ ವರ್ಣಮಾಲೆಯ ಮೊದಲನೆಯ ಅಕ್ಷರ.
    2. ವಿಷ್ಣು.

ಕಿಟ್ಟೆಲ್ ನಿಘಂಟು

  1. 1.
    1.

    the first letter of the alphabet (Śmd. 12). ಅ ಆ ಬಾರದಿದ್ದರೆ ಅಮರರಾದರೂ ಹೇಸು! ಎಮ್ಬನ್ತೆ (Prv.) cf. ಒ 1.

  2. 2.
    2.

    the final letter of many primitive Kannaḍa words e.g. ಅಣ್ಣ, ಅತ್ತ, ಅವ, ಆತ, ಇತ್ತ, ತೆಂಕ, ಪಡುವ, ಪೆ/?/, ಪೊ/?/, ಪೊಸ, ಮರ, ಮೂಡ, ಮೊಲ, ಅಕ್ಕ, ಅಮ್ಮ, ಅವ್ವ.

  3. 3.
    3.

    a termination to form, with or without auxiliary letters, masculine nouns, e.g. ಅಲರ್ಗಣ್ಣ (of ಅಲರ್ಗಣ್), ಕೇಸಡಿಯ (of ಕೇಸಡಿ), ಕುಡುವಿಲ್ಲ (of ಕುಡುವಿಲ್), ಬಲ್ದಲೆಯ, ಅಗಲ್ದುರದ (Śmd. 220), ಎಳೆದೇರ, ಕನ್ದುಗ?ೊರಲ, ಬಾನ್ನವಿರ, ಪ/?/ದಲೆಯ (Śm 2), ಇನಿಯ, ಅಸಿಯ, ನಿಡಿಯ (Śmd. 154. 184), ಪಿರಿಯ, ಕಿ/?/ಯ, ಕರಿಯ (184), ಎಳೆಯ, ಪ/?/ಯ (185). see ಅಕ್ಕಸಾಲೆಯ, ಅಗಡ, ಕಣ್ಣ, ಕಾಡ, ಕೂ/?/, ಕೆಂಚ, ಕೊಂಗ, ಕೊಡಗ, ಚನ್ನ, ಚಲುವ, ಜಾಣ, ನಲ್ಲ, ನೂಳ, ಮರುಳ, ಮುಕ್ಕಣ್ಣ, ವೆಗ್ಗಳೆಯ etc. etc.

  4. 4.
    4.

    a termination of the infinitive, e.g. ಉಡ, ತರ (Śmd. 278), ಪ್ರಯೋಗಿಸ (394). ತರವೇ/?/ (278). ರಿಪುಜನಪರ ಅಭ್ಯುದಯದ ವಿನಾಶನ್ ಎಸಗ ಬೇಕು (Bh. 1, 8, 56). ಆಡುವರೆ ಬರ ಹೇ/?/ (2, 13, 34). ಅರ್ಥಮಂ ತತ್ಕಾಲಕೆ ಈಯ ಬೇಕು (J. 29, 17). ಸಿರಿ ಬಂದ ಕಾಲಕೆ ಮೆ/?/ಯ ಬೇಡ (Dp. 22, 3). — in S. Mhr. this form of the infinitive often receives the terminations of the dative, e.g. ಮಾಡ?ಕೆ, ಮಾಡಕ್ಕೆ; ಬರಕೆ, ಬರಕ್ಕೆ;, ನಡೆಯಕೆ, ನಡೆಯಕ್ಕೆ (generally pronounced ಮಾಡಕ, ಮಾಡಕ್ಕ, etc.). cf. ಓಕೆ.

  5. 5.
    5.

    (= -ಅ4 ?) the termination which is added to the crude form of verbs in the formation of the negative. see Śmd. 73 where the participle ಇರದೆ when disjoined, appears as ಇರ ಅದೆ. a Mḍb. MS. has there the following quotation: ಬಗೆವೊಡಮ್ ಇನಿಸು ಇರ ಅದೆ (cf. T. ಇರಾದೆ etc. = ಇರ-ಆದೆ etc.); this ಅ may be the same as ಅ 4, i.e. the ಅ of the infinitive, expressing the idea that the state or action of a verb is yet to be about to be or to become or to come to pass; thus ಇರದು (ಇರ-ಅದು), it is yet to be i.e. it is not; ಮಾಡನು (ಮಾಡ-ಅನು), he is yet to do, i.e. he has not yet done, or he does not; ಇರದೆ (ಇರ-ಅದೆ), to be even it, i.e. not being yet. cf. -ಅಲ್ 2.

  6. 6.
    6.

    = ಅ 3. a termination of the third person singular in the neuter of the negative. ಕೊಂಕು/?/ಲ್ಲಿ ಕುರು ಸಲ್ಲ, ಕೊಂಕಣಿಗರ ನೆರೆ ಸಲ್ಲ.—ತಣ್ಟೆಯವನ ನಣ್ಟಿಕೆ ಸಲ್ಲ, ನಗೆಗಾಱನ ಹತ್ತರ ಮೈತ್ರಿ ಸಲ್ಲ (Prvs.). cf. ಅಲ್ಲ, ಇಲ್ಲ, ಬೇಡ, ಪೊಲ್ಲ.

  7. 7.
    7.

    = ಅಂ 1, etc. a termination of the third person singular in the masculine of the future, imperfect, and negative. ಪೋಪನ್, ಅಲ್ಲಿಯೆ ನಿಲ್ಲುವನ್, ಅಯ್ದೆ ಅಪಲಾಪಿಸುವ, ...ಪೊ/?/ಲನ್ ಆತಂ ಪೊ/?/ಮಡಿಸುವ, ... ಉಪತಾಪಿಸುವ (Bp. 45, 33). ಅರಗಿನ ಮನೆಯ ಮಾಡಿಸಿದ (Bh. 1, 8, 69). ಪವನಜ (= ಪವನಜಂ) ಎಕ್ಕಲನ (= ಎಕ್ಕಲನಂ) ಮಾಡದಲಿ ಉ/?/ ಗಟ್ಟಿಸದ (3, 13, 30). ಗಣ್ಡಸು ಕೂತು ಕೆಟ್ಡ, ಹೆಂಗಸು ತಿರುಗಿ ಕೆಟ್ಟಳು (Prv.). ಅವಬಾರ, ಅವಹೋಗ, ಅವ ನಡೆಯ (C.).

  8. 8.
    8.

    = ಅಂ 2, (ಉವ2, ವ3, ವಾ). a termination of the first person plural of the imperative (My.). ನಾವು ಉಸುರುವ ಒನ್ದಾಗಿ (Bp. 14, 14). ಎಲ್ಲಿಗಾದರೂ ಆಡಲಿಕ್ಕೆ ಹೋಗುವ (B. 1, 16).

  9. 9.
    9.

    = ಅಂ 3, etc. a form of the nominative singular of masculines, feminines, and neuters with final a. ಒನ್ದು ದಿವಸ (Bp. 48, 8); ಒನ್ದು ದಿನ (48, 2, 51, 76; 55, 27). ಏ/?/ ದಿನ (52 sum.). ಅವ ಚುನ್ನ ಮಾಡಲು (48, 15). ಪೊಗೆದುದು ಆನನ ವಿದುರಭೀಷ್ಮಾದಿಗಳಿಗೆ (Bh. 1, 8, 91); ಡಿಳ್ಳಮಾದುದೆ...ಬಲ (J. 4, 21). ಮದನನೃಪ ಪೊ/?/ಮಟ್ಟು (8, 3). ಸಕಲ ಬಲಸಹಿತ (8, 36). ಸರಸ ಮಿಗೆ ನಲಿದಾಡುವ ಅಂಚೆಗಳ್ (29, 46). ಜೋಕೆ ತಪ್ಪಿದ ಬ/?/ಕ ಅರ್ಥ ವ್ಯರ್ಥ (Dp. 1, 4). ಬಡತನ ಬನ್ದಾಗ ನೆಣ್ಟರ ಬಾಗಿಲ ಸೇರಬಾರದು (3, 2). ಅಕ್ಕ ನನ್ನವಳು ಆದರೆ ಬಾವ ನನ್ನವನೇ? (Prv.).

  10. 10.
    10.

    = ಅಂ 4, etc. a termination of the accusative singular and plural. ಎಲವೋ, ನೀನ್ ನನ್ನ ಕೊನ್ದಯ್ (Śmd. 164). ತೆಂಕನಾಡ ಮ/?/ಯಲ್ಕೆ ಏನುಂ ಮನಂ ಬರ್ಕುಮೆ? (164). [Pb. 4, 31]. ಧರ್ಮಂ ಎಮ್ಬರು ತಾವು ನುಡಿದುದ (Bp. 28, 32). ಬಲ್ಲೆವು ಅದೆ (28, 49). ದೋಷವ ನೋಡಲ್ ಆಗದು (44, 9). ಹೊಯ್ಲು ... ಜೈನ ಮುನಿಕುಲವ ನೆ/?/ ತಾಕುತ ಇರೆ (52, 11). ಸನ್ದೇಹದ ನೀನ್ ಉಡುಗು (3, 17). ಜಿವ್ಹೆಯಿಂ ರಸವ ಬಿಡುವುದು (Śm. 81). ಶತ್ರುಗಳ ಸಂಹರಿಸಿ ರಾಜ್ಯವನ್ ಒತ್ತಿ ಆಳುವೆಂ (Bh. 1, 8, 15). ಅ/?/ಸಿ ನಾವೆಗಳಲಿ ಅಬ್ಧಿಯ ಕು/?/ವದಲಿ ಕೊಬ್ಬಿದ ಧನಾಢ್ಯರ; ... ಕೆಲ ಬಲದ ಆ ದ್ವೀಪಪಾಲಕರ ಸೆ/?/ವಿಡಿದು, etc. (2, 4, 12). ಮೂರ್ಖನ ಕಳೆಯಲ್ ಅಳವಲ್ಲ (Sp.). ಶುನಿ ಹೆಣನ ಹತ್ತಿ ತಿನ್ದನ್ತೆ (Sp.). ಸು/?/ದು ಒನ್ದು/?/ನಾ /?/ನ್ ನುಂಗಿತು (J. 6, 8). ವಿಷವ, ಮೋಹಿಸುವನ್ತೆ, ಕೊಡುವದು ಈತಂಗೆ ನೀಂ (30, 26). ಅನ್ಯರಲಿ ಜನಿಸಿ ಇರ್ದ ಅಂಗನೆಯ ಕರತಂದು, ತನ್ನ ಮನೆಗೆ ಅವಳ ಯಜಮಾನಿ ಎನಿಸಿ (Dp. 1, 1). ಆ ನೆಲನ ತನ್ನದು ಎನ್ದು, ಎನುತ (1, 2). ಬಡತನ ಬನ್ದಾಗ ನೆಣ್ವರ ಬಾಗಿಲ ಸೇರಬಾರದು (3, 2). ಅವನ ಕೊನ್ದು, ಇವನ ಕೊನ್ದು (4, 1). ನವರನ್ಧ್ರಗಳ ಕಟ್ಟು ! ... ತಿವಿದ ಕಾಮ ಕ್ರೋಧಗಳ ಅಟ್ಟು! (8, 6). see -ಉವ 3.

  11. 11.
    11.

    = /?/ 3. the termination of the genitive singular and plural; 1, in the singular it is either joined to the base without an auxiliary syllable, e.g. ಪಗಲ, ಇರುಳ (Śmd. 134), ಅವಳ (139), ನೀರ, ತೋಳ, ಬಾಳ, ಪೊಕ್ಕು/?/ (162), ಬಿಲ್ಲ (133), ಕಣ್ಣ, ಪೊನ್ನ (162), ನಿನ್ನ (178); or auxiliaries are used, e.g. ರೂಢಿಯ (29), ಗಾಳಿಯ (89), ಆನೆಯ, ಕುದುರೆಯ (161), ಮಡುವ, ಗುರುವ (133), ಮಡುವಿನ, ಗುರುವಿನ, ಪೂವಿನ (133), ಸೂ/?/ನ, ಮಾತಿನ (61, 133), ಆಗಳಿನ (134), ಮಾಡಿದನ, ಆಡ ಪವಳನ (89), ಬೇಡುವನ (91), ನೃಪನ (164), ಅವನ (133), ಮರದ (120), ಇನ್ದ್ರಿಯದ (1), ಅದ/?/, ಅನಿತ/?/, ಮೂ/?/ (135), ಏತ/?/ (137), ತೆಂಕಣ, ಮೇಗಣ (135), ಮರನ, ಗಿಡನ etc. (see -ನ2). 2, in the plural it is added to the auxiliaries, e.g. ಕಣ್ಗಳ (C. ಕಣ್ಣುಗಳ), ಕುರುಳ್ಗಳ (C. ಕುರುಳುಗಳ), ಪೂಗಳ (170), ತೊಡೆಗಳ (117), ಸ್ವಾಮಿಗಳ (125), ವಿಭಕ್ತಿಗಳ (142), ಪಾರ್ವರ, ದೇವರ, ತೆನ್ದವಿರ (120), ಅವರ, ಇವರ (121), ಈವರ (167), ಬುಧರ್ಕಳ, ಅವರ್ಗಳ, ಇವರ್ಗಳ, ಅಣ್ಣನ್ದಿರ, ಅಣ್ಣಗಳ, ತನ್ದೆಗಳ (124), ಅವ/?/ (93), ಇವ/?/ (180), ಪೆ/?/ವ/?/, ಎಲ್ಲವ/?/ (118). ಅಣೆಯರಮ್ ಎಸೆದು ಒಪ್ಪಿ ಇರ್ಪುವು ಮಣಿಗಾ /?/ರ. ಕಂಚಗಾ/?/ರ ಒ/?/ಗಾ/?/ರ, ತಿನ್ತಿಣೆ ಎನಿಪ ಮಾಲೆಗಾ/?/ರ ಗಣನತೀತಂಗಳ್ ಅಪಣಂಗಳೆ ಪೊ/?/ಲೊಳ್ (Śmd. 235). ಬನ್ದವರ ಹೋದವರುಗಳ ಕೆಯ್ಯಿನ್ದೆ ನಿನ್ನ ಅಚಾರಸಮ್ಗಣವೃನ್ದಮಂ ಕೇಳ್ದು, ಅಗಳುಂ ಪರಿಣಾಮಿಸುತ್ತಾ ಇಹೆವು (Bp. 4, 61). ಅರೆ ಮುಗಿದ /?/ಪ್ಪೆಗಳ, ಬೆಳ್ಪಿನ ತಿರುಗದೆ ಇಹ ಕಣ್ಣಾಲಿಗಳ, ನಸು ಮುರಿದ ಕೊರಲಿನ, ಬಿಗಿದ ನರಗಳ, ತೆ/?/ದ ನೊರೆವಾಯ, ಉ/?/ಗಿ ಬಾಗಿದ ಶಿರದ, ಸಡಲಿದ ತು/?/ಬಿನ ಉಚ್ಚಿದ ವಿರಲದುಟಿಗಳ, ಬೆ/?/ತ ಮೋ /?/ಯ, ಕೆದ/?/, /?/ಸೆಯ, ಬಿಗಿದ ಹುಬ್ಬುಗಳ (etc. etc.) ಒಡಲ್ (56-58). ಪಾಡುವರ, ನೋಡುವಠ, ನಾಡಸಾಧನೆಗಳಂ ಮಾಡುವರನ್ ಆರ್ತಿಯಿಂ ಬೇಡುವರ ನೆರವಿಯೊಳ್ ಕ್ರೀಡಿಸುವನ್ ಆ ಪುರದ ರೂಢಿಸಿದ ಬೀದಿಯೊಳ್ ಪಸುಳೆ (J. 28, 22). see further e.g. Bh. 3, 13, 23.

  12. 12.
    16.

    the initial a that is connected with initial pa and ha (and ya). cf. ಆ 11. see e.g. ಅಕ್ಕಲು, ಅಕ್ಕಿ ಅಗುರ, ಅಗ್ಗ, ಅಚ್ಚು, ಅಚ್ಚೆ, ಅಂಚು, ಅಂಚೆ, ಅಂಜಿ, ಅಟ್ಟ, ಅಡಪ, ಅಡಬೆ, ಅಡೆ, ಅಡ್ಲ, ಅಡ್ಲು, ಅಣಬೆ, ಅಣಿಕಿಸು, ಅಣೆ, ಅತಿ, ಅತ್ತರ, ಅತ್ತಿ, ಅನುಮನ್ತ, ಅಪ್ಪಳ, (ಅಮಳ್), ಅರದಾರಿ, ಅರಿದಾಳ, ಅರಿ, ಅರಿಗೆ, ಅರಿವಾಣ, ಅಲಿಗೆ, ಅವಣಿಸು, ಅಸೆ, ಅಳದಿ, ಅಳ್ಳು, (ಹಗ್ಗಿ) [most of these items have no literary status].

  13. 13.
    4.

    = ಅ10, mdash;ಅನ3, mdash;ಅನು4, mdash;ಅನ್ನ3, mdash;ಅನ್ನು,2 mdash;ಅ2, mdash;ಆಂ2 a termination of the accusative singular and plural, for the three genders, with and without auxiliaries, e.g. ಊರಂ, ಕಾಯಂ, ನೇಸ/?/ (Śmd. 156), ನಲ್ಲಳಂ (156), ಮಾತಂ (61), ಅದಂ (184, 261), ಎಳ್ಳಂ, ಕಣ್ಣಂ, ಕೆಯ್ಯಂ (84), ಪೊನ್ನಂ (165), ನಿನ್ನಂ (178); ಗಾಳಿಯಂ (89), ಸೀತೆಯಂ (155), ಮನೆಯಂ (156); ಪೂವಂ, ಪ/?/ವಂ (156), ಗುರುವಂ (157); ಮರವಂ (115. 156), ಪೊಲನಂ, ನೆಲನಂ, ಬಿಲನಂ (130); ಬೆಟ್ಟಮಂ, ಹಳ್ಳಮಂ, ಕುಲಮಂ, ಚಲಮಂ (130); ಕುಲವಂ (Bh. 1, 20, 48), ಸತ್ಯಲೋಕವಂ, ದಿನವಂ (1, 20, 56); ಮಾಡಿದನಂ, ಅಡಪವಳನಂ (Śmd. 89), ಅರಸನಂ (90), ಅವನಂ (129), ಅಕ್ಕನಂ, ಅವ್ವನಂ, ಕೋಣನಂ (148); -ಊರ್ಗಳಂ (51), ಇವಂ (117), ನಿಮ್ಮಂ (179), ದೇವರಂ (165), etc. see -ಉವಂ

  14. 14.

    = ಆ12, ಆಃ an interjection expressing astonishment or admiration: ah! (ವಿಸ್ಮಯವಿಡಮ್ಬನ Śmd. 394; Cm. ಚೋದ್ಯವಿಡಮ್ಬನ). [ಅಃ ಎಂದನೆ Pb. 1, 102]. ಅಃ (o. r. ಆಃ), ಸನ್ದಯಂ ಇಲ್ಲ! ಮೆಚ್ಚಿದೆಂ (Śmd. 20). ಪಿರಿಯನ್, ಅಃ (o.r. ಆಃ), ಪಿರಿದೇವನ್ ಇತ್ತುದಂ ನೆನೆವನೆ? ಚಿಃ, ಅದಂ ನೆನೆಯಂ (68. 184). ಎನ್ತೆನ್ತೋ! ಅಃ (o. r. ಆಃ), ಕಬ್ಬಂ ಒಳಿತ್ತು ಆಯ್ತು (69). 2, = ಅಖ್, an interjection expressing either contempt (My.), or unconcern: umph! (Mhr.) ಅಃ ಸುಳ್ಳು ಕಥೆಯು ನನ್ನ ಮನಸ್ಸಿಗೆ ಬರುವುದಿಲ್ಲ (B. 124), ಇದರೊಳಗೆ ನನಗೇನು ಲಾಭ? ಅಃ ಇದಕ್ಕೆ ನೀನು ಅಂಜ ಬೇಡ (5, 142). 3, a sound imitating that of hawking in spitting (My.).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (ling.) phoneme /a/ or letter representing it in Kannada and other Indian languages

  2. 2.
    intrj.

    (sound) 1 ooh! (an interjection expressing astonishment or admiration) (Šmd.394 (Kitt.)) 2 pff! (an interjection expressing contempt or indifference) (My. (Kitt.)) = ಅಹ (aha) þcom.ß

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0