ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಂಗೀಕರಿಸು

ಉಚ್ಚಾರಣೆ: aŋgīkarisu
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to take something offered; to receive.

  2. 2.
    verb

    to choose; to pick out in preference to another thing; to select.

  3. 3.
    verb

    to take a form; to put on.

  4. 4.
    verb

    to consent; to concur; to agree; to accept.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (agree) 1 to accept《a religion, etc.》 2 to adopt《a child etc.》 3 to agree with, to consent to

ಕಿಟ್ಟೆಲ್ ನಿಘಂಟು

  1. 1.

    to agree to, to accept, to adopt, to choose, to promise. (Śmd. 5; Bp. 40, 88; My.). ಅಂಗೀಕರಿಸಿದಲ್ಲಿ (ಪಕ್ಷೀಕರ Nn. 112). ಕಬ್ಬಿಗರ ಕೆಯ್ಪಿಡಿಯನ್ ಅಂಗೀಕರಿಪುದು ಅಖಿಲಸುಜನರ್ಕಳು (Kk. 101). ಅಂಗೀಕರಿಸಲ್ ಪಟ್ಟವನು (ವೃತ, ವೃತ್ತ etc. Si. 378).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸ್ವೀಕರಿಸು.
    2. ತಾಳು.
    3. ಒಪ್ಪು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada