ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಂತರಂಗ

ಉಚ್ಚಾರಣೆ: antaraŋga
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the inner portion, region of anything.

  2. 2.
    noun

    the mind, the inner faculty.

  3. 3.
    noun

    one's judgement; opinion;

  4. 4.
    noun

    ಅಂತರಂಗದ ಗೆಳೆಯ antaraŋgada geḷeya an intimate friend; ಅಂತರಂಗವನ್ನು ಚುಚ್ಚು antaraŋgavannu cuccu to prick one's conscience; ಅಂತರಂಗವನ್ನು ಬಿಚ್ಚು antaraŋgavannu biccu to disclose the inner feelings.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 inner part, interior 2 mind heart, soul 3 hidden thought, real intention

ಕಿಟ್ಟೆಲ್ ನಿಘಂಟು

  1. 1.

    the inner part, the interior. 2, the mind, the heart. 3, the mind's thought or intention (ಮನಸಿನೊಳಗಿನ ಮಾತು G.). 4, secṙecy, privacy (C.; Te.). see Bp. 33, 9; 36, 12; 54, 54; Kk. 2.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಒಳಭಾಗ.
    2. ಮನಸ್ಸು.
    3. ಒಳಗಿನ ಅಭಿಪ್ರಾಯ – ಉದ್ದೇಶ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada