ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಂತುಟು

ಉಚ್ಚಾರಣೆ: antuṭu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adverb

    like that; in that manner or way.

  2. 2.
    noun

    that much quantity.

ಕಿಟ್ಟೆಲ್ ನಿಘಂಟು

  1. 1.

    = ಅನಿತು cf. ಇನ್ತುಟು, ಎನ್ತುಟು. [ನಿಜೋಗ್ರಾಸ್ತ್ರದೆ ದೈತ್ಯರೆಂಬ ಪೆಸರಿಲ್ಲೆಂಬಂತುಟಂ ಮಾಡಿ ಬಂದು Pb. 8, 28; Ap. 2, 61; Cv. 202]. ಎನ್ತುಂ ಮುಮ್ಪೇ/?/ ಅರ್ಥಾನ್ತರಮ್ ಅನ್ತುಟನೆ ಬ/?/ಕ ತೋ/?/ವುದು ಆದು ದೃಷ್ಟಾನ್ತಂ (Kāvy. III, 3, 99). ತುಡುಕಿದ ದೋಷಿಯನ್ ಅಲ್ಲದೆ ಪಿಡಿಯದು ಘಟಸರ್ಪನ್, ಅನ್ತುಟಲ್ಲದೆ ತನ್ನಂ ತುಡುಕದ ನಿರ್ದೋಷಿಯುಮಂ ಪಿಡಿವುದು ಖಲಮುಖಘಟೋಗ್ರ ಜಿಹ್ವಾಸರ್ಪಂ (Jnv. 1, 12.). ವರಚೈತ್ರನಿಂದ ವನಮ್ ಎನ್ತು ಅನ್ತೆ, ಕಮಲದಿಂ ಸರಸಿ ಎನ್ತು ಅನ್ತೆ, ಶಿವಲಿಂಗದಿಂ ದೇಗುಲಂ ಶೋಭಿಪನ್ತೆ, ಶಶಧರನಿಂ ನಿಶಾವದನಮ್ ಎನ್ತುಟು ಅನ್ತುಟು, ...ದ್ವಾದಶಾತ್ಮಕನಿನ್ದಲೆ ಉ/?/ ದಿವಸಮ್ ಎನ್ತು ಅನ್ತೆ ದೇವರಾಜೇನ್ದ್ರನಿಂ ಪಿರಿದು ಸೋಬಗಿನ್ದ ಒಪ್ಪಿತು ಅತುಲ ಪಮ್ಬಾನಗರಮ್ ಅಖಿಲಸುಖತತಿಗೆ ಆಗರಂ (Rāghc. 1, 42).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಹಾಗೆ.

  2. 2.

    ಅಷ್ಟು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada