ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಂ-, ಅಙ್-

ಕಿಟ್ಟೆಲ್ ನಿಘಂಟು

  1. 1.

    [ = ಅಗ inside, inner. @ here Kittel had mistaken ಅಂ etc. to be an equivalent of ಅಡಿ 2, ಅಂ does not mean foot, bottom, sole. It is evidently the form taken by ಅಗ in compounds such as ಅಗಂ+ಕಾಲ್. = ಅಂಗಾಲ್ etc.]. (T. & M. ಅಗಂ Te. ಅರ, ಅರಿ Tu. ಅಂ). ಅಂಗಾಲ್. -ಕಾಲ್. the sole of the foot (Śmd. 199; ಚರಣತಲ Mr. 332.). ಒನ್ದು ದಸಿ ಅಂಗಾಲ ನೆಟ್ಟೊಡೆ (Bp. 43, 84). ಅಂಗಾಲು. -ಕಾಲು. = ಅಂಗಾಲ್. ನಿನ್ನ ಅಂಗಾಲು ದಸಿ ನಟ್ಟು, ನಿನಗೆ ನಡೆಯಲು ಬಹುದೇ? (Bp. 44, 8; C.). ಅಂಗಾಲಿಗೆ ತ್ರಾಣವಿದ್ದರೆ ಬಂಗಾಳಕ್ಕೆ ಹೋಗಬಹುದು (Prv.). ಅಂಗಾಲುಗೆರೆ a line or wrinkle on the sole of the foot (ರೇಖೆ Mr. 332). ಅಂಗೆಯ್. -ಕೆಯ್. the palm of the hand (Śmd. 199; ಪಾಣಿತಲ Mr. 322; C.). ಅಂಗೆಯ್ಯಲಿ ಅಡಗುವುದೆ? (Bp. 54, 11; see also 32, 32). ಅಂಗೆಯ್ಯ ಕೆಸಱಂ ತೋಱಾ/?/ತಂ (10, 8). ಕುಂಚಿತಾಂಗುಲಿಗಳನ್ ಉಳ್ಳ ಅಂಗೆಯ್ (ಪ್ರಸೃತಿ Nr.). ನಿಗುರಿದ ಬೆರಳುಗಳುಳ್ಳ ಅಂಗೆಯ್ (ಚಪೇಟ Nr.). ಚಾಚಲ್ ಪಟ್ಟ ಬೆರಳುಗಳುಳ್ಳ ಅಂಗೆಯ್ (ಚಪೇಟ Si. 212). ನನ್ನ ಅಂಗೆಯ್ ಜುಮ್ ಅನ್ನುತ್ತದೆ (B. 1, 22). ಅಂಗೆಯ್ಹುಣ್ಣಾಗೆ ಕನ್ನಡಿ ಯಾಕೆ? -ಅಂಗೆಯ್ ತೋಱಿಸಿ ಅವಲಕ್ಷಣ ಅನ್ನಿಸಿ ಕೊಣ್ಡ ಹಾಗೆ. -ಆಕಾಶ ಹಱಿದು ಬೀ/?/ವಾಗ್ಯೆ ಅಂಗೆಯ್ ಒಡ್ಡಿದರೆ ನಿನ್ನೀತೇ? (Prvs.). ಅಂಗೆಯ್ಗೆರೆ. a line on the palm of the hand (C.). ಅಂಗೆಯ್ವೆರಲ್. -ಬೆರಲ್. a finger of the hand. ಅಂಗೆಯ್ವರಲ್ ಕಾಲ್ ಕಡಿವೆತ್ತನ್ತೆ ಆಗೆ ತಳ್ತ ಅಯ್ಕಿಲ್ (Rśv. 9, 22). ಅಂಗೈ. -ಕೈ. = ಅಂಗೆಯ್.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada