ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಕ್ಕಡಿ

ಉಚ್ಚಾರಣೆ: akkaḍi

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a furrow for a minor crop in between two furrows meant for the main crop.

  2. 2.
    noun

    a minor crop grown between the two furrows of a main crop.

  3. 3.
    noun

    a measure of land equal to the normal breadth required for four furrows.

  4. 4.
    noun

    a congested place.

  5. 5.
    noun

    state of being congested; congestion;

  6. 6.
    noun

    ಅಕ್ಕಡಿಯ ಕೋಲು akkaḍiya kōlu = ಅಕ್ಕಡಿಸಡ್ಡೆ.

ಕಿಟ್ಟೆಲ್ ನಿಘಂಟು

  1. 1.

    (ak1-kaḍi, i.e. ka ḍe). = ಅಕ್ಕಡೆ. a furrow for growing especially different kinds of pulse between two furrows of the main crop (S. Mhr.; My.).

  2. 2.

    = ಅಕಡಿ. mdash;ಅಕ್ಕಡಿತಕ್ಕಡಿ. dupl. fraud in weighing or measuring, deceit in words, etc. (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹೊಲದಲ್ಲಿ ಎರಡು ಸಾಲುಗಳ ಮಧ್ಯೆ ಇತರ ಧಾನ್ಯವನ್ನು ಬೆಳೆಯುವುದಕ್ಕಾಗಿ ಮಾಡಿದ ಸಾಲು.
    2. ಆ ಸಾಲಿನಲ್ಲಿ ಬಿತ್ತುವ ಧಾನ್ಯ.
    3. ಭೂಮಿಯ ಒಂದು ಅಳತೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada