ಅಕ್ಕರೆ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
the shore, bank (of a river) on the other side.
-
2.
noun
fondness; warm affection; love;
-
3.
noun
ಅಕ್ಕರೆ ಇಲ್ಲದ ಉಪ್ಪರಿಗೆಗಿಂತ ಅಕ್ಕರೆ ಇರುವ ತಿಪ್ಪೆ ಲೇಸು akkare illada upparigeginta, akkare iruva tippe lēsu a desert with loved ones is better than a palace bereft of love; ಅಕ್ಕರೆಗಲ್ಲದಿದ್ದರೂ ಅಪವಾದಕ್ಕಾದರೂ ಕರೆಯಬೇಕು akkaregalladiddarū apavādakkādarū kareyabēku (prov.) do something at least for the sake of formality, if not with love.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
ಅಕ್ಕರ್, ಅಕ್ಕರ1, ಅಕ್ಕರು, ಅಕ್ಕಱ್, ಅಕ್ಕಱ, ಅಕ್ಕಱು, ಅಕ್ಕಱೆ, ಅರ್ಕಱು, ಅಳ್ಕರು, ಅಳ್ಕರೆ, ಅಳ್ಕಱು, ಅೞ್ಕಱ್, ಅೞ್ಕಱು n. (love) love, affection ű ಮಕ್ಕಳ ಮೇಲೆ
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ಪ್ರೀತಿ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada