ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಕ್ಕಸಾಲೆ

ಉಚ್ಚಾರಣೆ: akkasāle
ಮೂಲ: Sk. akṣaśālin-?

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    one who works in gold or silver; goldsmith; silversmith.

  2. 2.
    noun

    the caste of goldsmiths, one of the notified backward castes.

  3. 3.
    noun

    a room, building where a goldsmith carries out his profession; goldsmith's workshop;

  4. 4.
    noun

    ಅಕ್ಕಸಾಲೆ ಕಿವಿ ಚುಚ್ಚಿದರೆ ನೋವಿಲ್ಲ akkasāle kivi cuccidare nōvilla (prov.) the kick of the dam hurts not the colt; ಅಕ್ಕಸಾಲೆಗಿಂತ ಕಳ್ಳನಿಲ್ಲ, ಮಕ್ಕಿ ಗದ್ದೆಗಿಂತ ಬೆಳೆಯಿಲ್ಲ akkasāleginta kaḷḷanilla, makki gaddeginta beḷeyilla (prov.) = ಅಕ್ಕನ ಬಂಗಾರವಾದರೂ ಅಕ್ಕಸಾಲೆ ಬಿಡ; ಅಕ್ಕನ ಬಂಗಾರವಾದರೂ ಅಕ್ಕಸಾಲೆ ಬಿಡ akkana baŋgāravādarū akkasāle biḍa (prov.) a thief steals from his nearest persons too.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    m.

    (manu.) ⦅ f. ಅಕ್ಕಸಾಲಿತಿ⦆ goldsmith, silversmith = ಅಕ್ಕಸಾಲಿಗ (akkasāliga)

ಕಿಟ್ಟೆಲ್ ನಿಘಂಟು

  1. 1.

    = ಅಕಸಾಲೆ etc. the workshop of a goldsmith (T. ಅಕ್ಕಚ್ಚಾಲೈ a shop where metals are worked). 2, a goldsmith (ನಾಡಿನ್ದಮ, ಸ್ವರ್ಣಕಾರ, ಕಲಾದ etc. Nr.; Hlā.; Mr. 376; C.). ಪದಕಮ್ ಅಕ್ಕಸಾಲೆಯಿಂ ಮಾಡೆ ಪಟ್ಟುದು (Śmd. 157). ಮಾಡಿದಂ ಅದಕಮನ್ ಅಕ್ಕಸಾಲೆ (301). ಕೊಳುವು ಕೊಡುವ ಮಡೆಯಲ್ಲಿ ಅರಿದಡೆ ಮೊಳಗಳಂ ಹೊ ನೊಂಕಿ, ಒಳ್ಳಿಹ ಮೊಳೆಯನ್ ಒರೆಗೊಮ್ಬ ಅಕ್ಕಸಾಲೆಯು (Bp. 21, 30). ಅಕ್ಕಸಾಲೆಗಿನ್ತ ಕಳ್ಳನಿಲ್ಲ, ಮಕ್ಕಗದ್ದೆಗಿನ್ತ ಬೆಳೆಯಿಲ್ಲ (Prv.). 3 = ಅಕ್ಕಸಾಲೆಯ ಅ3 = ಅಕ್ಕಸಾಲ (My.; T. ಅಕ್ಕಚ್ಛಾಲೈಯ)ಅಕ್ಕಸಾಲೆಯರ ಸಲಾಕೆ (G. 62, 65). ಅಕ್ಕಸಾಲೆಯನ್ ಊರಿಗೊಕ್ಕಲ್ ಎನ್ದೆನಬೇಡ! ಬೆಕ್ಕು ಬನ್ದಿಲಿಯ ಹೆಡಿವನ್ತೆ; ಊರಿಂಗೆ ರಕ್ಕಸನಹನು (Sp.). ಅಕ್ಕಸಾಲೆಯವ mdash; ಅವ = ಅಕ್ಕಸಾಲೆಯ (My.;ಕಂಸಾಳಕ, ಕಂಸಾಳೆ, ತಲಾದ, ನಾಡಿನ್ದಮG.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಅಕಸಾಲೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada