ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಗುರ್ವಿಸು

ಉಚ್ಚಾರಣೆ: agurvisu
ಮೂಲ: Ka. agurvu + -isu D12

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to cause to afraid; to frighten; to terrify.

  2. 2.
    verb

    . to regard with fear; to get alarmed from an impending danger, pain, loss etc.; to fear.

  3. 3.
    verb

    to cause to become more, excel; to increase.

  4. 4.
    verb

    to become more; to become exceptional in qualities; to excel.

  5. 5.
    verb

    (to produce) a regular beat or one that is fast and forceful; to throb.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (fear) 1 to terrify, to frighten, to scare 2 to increase, augment vi. 1 to terrify 2 to increase, to augment

ಕಿಟ್ಟೆಲ್ ನಿಘಂಟು

  1. 1.

    to be terrifying or formidable; — terrify. ಮತ್ತಹಸ್ತಿಗಳ ಮಸ್ತಕದಿಂ, ಬಿದಿರಿಂ, ಫಣೀನ್ದ್ರೋತ್ತ ಮಾಂಗದಿನ್, ಅಗುರ್ವಿಪ ಪನ್ದಿಯ ಕೋ/?/ಳಿಂ ಪತ್ತುವಿಟ್ಟು ಅಗನಿಕಾಯದೊಳ್ ಒಕ್ಕ ಎಳಮುತ್ತನ್ ಆಯ್ಪುತ್ತಮ್ ಇರ್ಪ ಶಬರವಿಪ್ರಿಯಕಾಮಿನಿಯರ್ಕಳ್ (Śmd. 142, 166). ನೆಗೆದ ಕುಡಿವಾಲಮ್, ಉಣ್ಮುವ ಬಗೆ ಬಳ್ಕುವ ನಡುವು, ಆಗುರ್ವಿಪ (ನಡುವಗುರ್ವಿಪ MS.) ಆನನಮ್ ಇರೆ, ತನ್ಮೃಗಮಂ ಬ/?/ವಿಡಿದು ಅಟ್ಟುತ್ತೆ ಅಗಲದೆ ಪಿಡಿದಿತ್ತು ಜಾಯಿಲಂ ತದ್ವನದೊಳ್ (Rśv, 5, 87). ಧರಿತ್ರಿಯೊಳೆ ಚಾಲಿಪ ಬಾಲಮ್ ಅಗುರ್ವಿಪ ಆನನಂ...,ಎಸೆಯ, ತರುಕ್ಷುದಂಶಶತಸಂವೃತಮ್ ಇರ್ದುದು (5, 92). see Abh. P. 3, 54; 13, 31; cf. ವಿಗುರ್ಬಿಸು (ವಿಗುರ್ವಿಸು)

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಭಯಪಡಿಸು.
    2. ಭಯಪಡು.
    3. ಹೆಚ್ಚಿಸು.
    4. ವಿಜೃಂಭಿಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada