ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಗುರ್ವು

ಉಚ್ಚಾರಣೆ: agurvu
ಮೂಲ: Ka. agur D12 + -vu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the quality or state of causing fear, awe; dreadfulness.

  2. 2.
    noun

    the sense caused by dreadfulness, amazement or awe; great fear; astonishment mingled with wonder.

  3. 3.
    noun

    marked courage or bravery; valour; heroism.

  4. 4.
    noun

    the quality by which one excels another; excelling merit, quality; greatness; excessiveness.

  5. 5.
    noun

    excessiveness in terms of quantity or number; plentifulness.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (fear) 1 fearfulness, terror, terrible form 2 bravery, heroism 3 plenty, plenitude 4 amazement, astonishment

ಕಿಟ್ಟೆಲ್ ನಿಘಂಟು

  1. 1.

    = ಅಗುರ್ಬು, (ಗುರ್ಬು, ಗುರ್ವು) amazement, terror; a terrible form (cf. ಅಗಿ 3; ಅಘೋರ?) [ಅಲ್ಲದೆ ವಿಕ್ರಮದಿಂದೆ ನಿಂದಗುರ್ವೆನಲಿ/?/ದು Pb. 1, 26; Ap. 1, 7]. ಒನ್ದು ಉದ್ದಣ್ಡ ಪ್ರಚಣ್ಡ ಕಣ್ಠೀರವಂ ಗೆಣ್ಟೆನೊಳ್ ವಿಲಯಾಗ್ನಿ ಮೆಯ್ವೆತ್ತುದು ಎಮ್ಬ ಆಗುರ್ವನ್ (ಎಮ್ಬಗುರ್ವನ್ MS.) ಒಳಕೊಣ್ಡು (Rśv. 5, 115 va). see Abh. P. 7, 114; 13, 80; 14, 6 va; Grj. 1, 99. ಆಗುರ್ವುವಡೆ. -ಪಡೆ to get a terrible form (Abh. P. 13, 54 va).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಅಗುರ್ಬು.
    2. ವಿಸ್ಮಯ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada