ಅಚ್ಚುಕಟ್ಟು
ಅಲರ್ ನಿಘಂಟು (ವಿ. ಕೃಷ್ಣ)
-
1.
verb
to separate the warp threads and beat up the weft using a reed.
-
2.
noun
the expanse of land fed by a tank, canal, etc.
-
3.
noun
tidiness.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
(arrange) neatness, tidiness, orderliness ű ಮನೆಯನ್ನು ಅಚ್ಚುಕಟ್ಟಾಗಿಡಬೇಕು. You must keep the house neat
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಕೆರೆ ಕಾಲುವೆ ಮುಂತಾದುವುಗಳ ಆಸರೆಯಲ್ಲಿರುವ ಭೂಮಿಯನ್ನು ಬೇಸಾಯಕ್ಕೆ ಅನುಕೂಲವಾಗುವಂತೆ ವಿಂಗಡಿಸಿದ ಜಮೀನು.
2. ಓರಣ. -
2.
ಬಟ್ಟೆ ನೇಯುವಲ್ಲಿ ಅಣಿ ಬರುವಂತೆ ಅಚ್ಚನ್ನು ತಯಾರು ಮಾಡು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada