ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಜ್ಜಿಗೆ

ಉಚ್ಚಾರಣೆ: ajjige

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಅಜ್ಜುಗೆ.

ಕಿಟ್ಟೆಲ್ ನಿಘಂಟು

  1. 1.

    = ಅಜ್ಜುಗೆ. Tbh. of ಅರ್ಜಕ. a double jasmine, a great-flowered jasmine, Jasminum grandiflora and J. auriculatum (ಇರವನ್ತಿ Śm. 27; ಇರವನ್ತಿಗೆ Śs.; ಜಾಜಿಮಲ್ಲಿಗೆ, ಗಣಿಕೆ, ಜಾತಿ, ಮಾಗಧಿ, ಸುಮನಸ್ G.). 2, = ಸಮೀರಣ, ಮರುವಕ, ಪ್ರಸ್ಥಪುಷ್ಪ, ಫಣಿಜ್ಝಕ, ಜಮ್ಬೀರ; ಕೆಲಮ್ಬರು ಮರುಗ ಎನ್ದೂ ಎಮ್ಬರು (Nr. a).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada