ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಜ್ಜು

ಉಚ್ಚಾರಣೆ: ajju
ಮೂಲ: Ka. D285

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    anything kept from the knowledge or notice of others; a secret.

  2. 2.
    noun

    an old man in the service of the quarters of a palace where royal women live.

  3. 3.
    verb

    to force an object to go under the surface of the water; to immerse.

  4. 4.
    noun

    (dial.) a secret, usually evil, project or scheme.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (water) to immerse, to dip (into water etc.)

ಕಿಟ್ಟೆಲ್ ನಿಘಂಟು

  1. 1.
    1.

    (= ಅಚ್ಚು 4). the state of living or dwelling together, or that of being associated or on friendly terms (ಸಾವಾಸಿ Śmd. II; cf. ಅಡಸು).

  2. 2.

    ajju 2. = ಅಜ್ಜ 2. ಅಜ್ಜುಗುಜ್ಜು. the state of being crushed. ಅಜ್ಜುಗುಜ್ಜುಪ್ರಾಯ the age of corporeal debility (My.). ಅಜ್ಜುಗುಜ್ಜು ಮುದುಕ. an imbecile old man (My.). see 5. ನಜ್ಜುಗುಜ್ಜು.

  3. 3.
    3.

    = ಅದ್ದು 1, etc. to immerse (My.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada