ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಟ್ಟಳೆ

ಉಚ್ಚಾರಣೆ: aṭṭaḷe

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a room on the fort for watching or storing ammunition.

  2. 2.
    noun

    a building above the ground floor of a house.

  3. 3.
    noun

    a temporary platform raised in a crop field.

  4. 4.
    noun

    a raised platform, in general.

  5. 5.
    noun

    a temporary erection for men at work in construction of a building; a scaffold.

ಕಿಟ್ಟೆಲ್ ನಿಘಂಟು

  1. 1.

    = ಅಟ್ಟಣ, ಅಟ್ಟಣೆ (ಅಟ್ಟೋಳಿ, ಅಟ್ಳು) Tbh. of ಅಟ್ಟಾಲ [ಎರಡೆರಡಟ್ಟಳೆಗೆ ತರಂತರದಿಂದೊಂದೊಂದು ಗೋಪುರಂ Ap. 6, 106]. (Ct. II, 39; ಅಟ್ಟೋಳಿ Ct. I, 9; ಅಟ್ಟ, ಕ್ಷೌಮ, ತಲ್ಪ Nr.; ಅಟ್ಟ Mr. 192). see Bp. 16, 10; Abh. P. 5, 103; ಮುಗಿಲಟ್ಟಳೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada