ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಟ್ಟಿಸು

ಉಚ್ಚಾರಣೆ: aṭṭisu
ಮೂಲ: Ka. D76

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    (the water content) to get dried up as from heat or drained out.

  2. 2.
    verb

    to send off; to cause to depart.

  3. 3.
    verb

    to catch; to grasp; to hold (under control);

  4. 4.
    verb

    to cause to evaporate by heating.

  5. 5.
    verb

    ಅಟ್ಟಿಸಿಕೊ1 aṭṭisiko to bring another under control; 2. to get; to receive; to obtain; ಅಟ್ಟಿಸಿಕೊಂಡುಹೋಗು aṭṭisikoṇḍuhōgu to run behind in order catch (esp. for punishing, beating, catching, etc.); to chase.

  6. 6.
    verb

    ಅಟ್ಟಿಸಿಕೊ2 aṭṭisiko to get dried up or evaporated; 2. to languish oneself; to squeeze oneself.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    1 (water) to cause to evaporate (by boiling or by a natural process), to boil down 2 (weak) to cause to be wasted or become worn out

  2. 2.
    vt.

    (fol.) to cause to pursue or follow, to cause to chase

ಕಿಟ್ಟೆಲ್ ನಿಘಂಟು

  1. 1.
    1.

    to take or retain possession of (S. Mhr.; Mhr. ಅಟಪಣೇಂ, to take up, take possession, etc.). ಅವನು ಆ ಕಳವು ಅಟ್ಟಿಸಿ ಕೊಣ್ಡನು (S. Mhr.). ಪುಣ್ಡು ಸಾವನ್ತನನ್ನು ಗೋವೆ ಸರಕಾರದವರು ಅಟ್ಟಿಸಿ ಕೊಣ್ಡರು (S. Mhr.).

  2. 2.
    2.

    to cause to pursue, etc. (C.).

  3. 3.
    3.

    to cause to evaporate by boiling or the agency of natural heat (C.). 2, to cause to be wasted or become worn out (C.). ಸಮುದ್ರದ ನೀರು ಕೊಪ್ಪರಿಗೆಗಳೊಳಗೆ ಹಾಕಿ, ಒಲೆಯ ಮೇಲೆ ಏ/?/ಸಿ, ಬುಡಕೆ ಉರೀ ಹಚ್ಚಿ, ಅಟ್ಟಿಸಿ, ಉಪ್ಪು ಮಾಡುತ್ತಾರೆ; ಈ ಉಪ್ಪಿಗೆ ಅಟ್ಟುಪ್ಪು ಅನ್ನುತ್ತಾರೆ (B. 4, 204). ನೀರು ಅಟ್ಟಿಸಿದ ತೆಂಗಿನ ಕಾಯಿ (ಗಿಟಗ G.). ನಿನ್ನನ್ನು ನಾನು ಇನ್ದಿನ ತನಕ (ನನ್ನ) ಜೀವಾ ಅಟ್ಟಿಸಿ ಕೊಣ್ಡು ಜೋಪಾನ? ಮಾಡಿ, ಈಗ ಎರಡನೆಯವರ ಕೆಯ್ಯೊಳಗೆ ಹ್ಯಾಗೆ ಕೊಡಲಿ (B. 2, 33). [cf. ಅಟ್ಟು 7].

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕಳಿಸಿಕೊಡು.
    2. ಬತ್ತು.
    3. ಕಾಯಿಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada