ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಡಕು

ಉಚ್ಚಾರಣೆ: aḍaku
ಮೂಲ: Ka. D63

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to gather in heap; to pile up.

  2. 2.
    noun

    a principle, regulation or a restraint, which restricts the conduct, procedure or manner; a rule; restriction.

  3. 3.
    noun

    the act of restraining oneself in performing; a controlling of the passions of oneself.

  4. 4.
    noun

    (in weaving) a thread of four twisted yarns, to beef up the strength.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    1 (control) to bring into control, to suppress 2 (contain) to pack《closing, books, etc.》without order 3 (contain) to enclose《a photo, different document, etc.》(in a letter)

  2. 2.
    vt.

    (arrange) to pile《firewood, books, water vessels, etc.》

  3. 3.
    vt.

    (move) to transport

ಕಿಟ್ಟೆಲ್ ನಿಘಂಟು

  1. 1.
    1.

    = ಅಕ್ಕು 1, ಅಡುಕು 1, ಅಡಚು 1, etc. to press into a narrower compass, as one does in packing cloth, cotton, etc.; to press, as the bookbinder does a book (My.; T. ಅಡುಕ್ಕು). 2, to put one thing closely upon another, to pile, as pots, blankets, grass, earth, etc. (My.). 3, to put one thing in or upon another (My.). 4, to put in or on in large quantities [ವಿನಯದ ಮಾತು ನೀನೆಂದಂತು ತೊ/?/ಗೆ ನೀರಡಕಲುಮಾದಿತ್ಯಂಗೆ ಸೊಡರಿಡಲುಂ Pb. 9, 18 va.]. 5, to stow away (ಸ್ಥಾನಾನ್ತರಪ್ರಣೀತ Śmd. Dh.). 6, to subdue, to control (T., M. ಅಡಕ್ಕು Tu. ಅಡಕ್ಕ್ to throw.). see Rām. 5, 9, 5. ಮಾರಯ್ಯನ್ ಅಡುಗಬ್ಬುಗಳನ್ ಅಡಕುವನು (Bp. 9, 41). ಮಣ್ಣನ್ ಅಡಕುತ (52, 10). ಸಾಧನ ಸಮಗ್ರವ ಸೂನುಸಹಿತ ಅಡಕಿದನು, ಭಾರಿಯ ಬಣಡಿ ಜವ ಜಡಿಯೆ (Bh. 1, 10, 24; see also 1, 12, 16). ಸರಕುಗಳನ್ ಅಡಕಿದರ್ (C. Bp. 47, 20). [7, to join. ನಿನ್ನ ಮಡದಿಗಿರಲೆಂದರೆ ನಿನ್ನಾ ಮಡದಿಯ ಕೃತಕ ಬೇ/?/ ನಿನ್ನೊಡಲು ಕೆಡೆಯಲು ಮತ್ತೊಬ್ಬನಲ್ಲಿಗಡಕದೆ ಮಾಣ್ಬಳೆ Bv. 201].

  2. 2.
    2.

    = ಅಡುಕು 2. the state of being piled. ಅಡಕುಪಾತ್ರೆ round vessels that are put one in or upon another (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಒಯ್ಯು.
    2. ರಾಶಿಹಾಕು.

  2. 2.

    1. ನಿಯಮ.
    2. ಹಿಡಿತ.
    3. ನೆಯ್ಗೆಯಲ್ಲಿ ಒತ್ತಿ ಸೇರಿಸಿದ ನಾಲ್ಕು ದಾರದ ಎಳೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada