ಅಡಿವಿ
ಕಿಟ್ಟೆಲ್ ನಿಘಂಟು
-
1.
= ಅಡವಿ etc. (My.). ಅಡಿವಿಗಿಚ್ಚು. -ಕಿಚ್ಚು. = ಅಡವಿಗಿಚ್ಚು (S. Mhr.). ಅಡಿವಿಗೆಣಸು a kind of yam. ಕೂಲಿಗೆ ಬರುವದಿಲ್ಲೆನ್ದು ಹೇ/?/ದವನು ಹೊಟ್ಟೆಗೆ ಅಡಿವಿಗೆಣಸು ಮುನ್ತಾದ ಆಹಾರವ ಹುಡುಕುವದಕ್ಕೆ ತಿರಗ ಬೇಕಾದೀತು (B. 5, 99). ಅಡಿವಿಬೆಕ್ಕು a jungle cat (B. 5, 30. 64). ಅಡಿವಿಬೆಣ್ಡೆ. = ಅಡವಿಬೆಣ್ಡೆ (R.).
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada