ಅಡ್ಡಣಿಗೆ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a low-level stool, with three legs, for placing the dining plate on.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
(dom.) a small and low dinner stand for one person [see Fig.] [Ka.?] dinner stand
ಕಿಟ್ಟೆಲ್ ನಿಘಂಟು
-
1.
a small wooden or metal (generally) three-legged stand [ಬ್ರಹ್ಮಚಾರಿಗಂ ಪೊನ್ನತಳಿಗೆಯು ಮಡ್ಡಣಿಗೆಯುಮನಿಡ್ಡು ಭಟ್ಟಾರಕರ್ಗರಸಂ ತಾನೆ ಬಡ್ಡಿಸಲ್ Vr. 78, 12]. (C.; ಪಾತ್ರ Mr. 212; Mhr. ಅಡಣೀ T. ಅಟ್ಟಾಳೈ a Cingalese bench). ಬಟ್ಟಲು, ಪಡಿಗಮ್, ಅಡ್ಡಣಿಗೆ, ಪರಿಯಾಣ (Bp. 12, 12). a description of it and its use occurs in the following riddle: ಸಾದು ಬಟುವಾಗಿ ಇಹುದು, ಚಕ್ರ ತಾನ್ ಅಲ್ಲ; ಪಾದ ಮೂ/?/ ಅದಕೆ ಉಣ್ಟು, ಭೃಂಗೀಶನ್ ಅಲ್ಲ; ಸ್ವಾದಕ್ಕೆ ಮೊದಲ್ ಉಣ್ಟು, ಮೇಲುವದಕ್ಕೆ ಇಲ್ಲ; ಮೇದಿನಿಯ ಜಾಣರೇ, ಹೇ/?/ ನೀವೆಲ್ಲ 2, a three legged high stand with steps used as a ladder (My.).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ಊಟದ ತಟ್ಟೆ ಮುಂತಾದವನ್ನು ಇಡುವ ಪೀಠ – ಮಣೆ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada