ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಡ್ಡದಾರಿ

ಉಚ್ಚಾರಣೆ: aḍḍadāri
ಮೂಲ: Ka. + dāri

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a small road running across a main road; a cross-road; a by-path.

  2. 2.
    noun

    an improper way or manner;

  3. 3.
    noun

    ಅಡ್ಡದಾರಿಗೆ ಇಳಿ aḍḍadārige iḷi = ಅಡ್ಡದಾರಿಹಿಡಿ; ಅಡ್ಡದಾರಿಹಿಡಿ aḍḍadārihiḍi to take up an unsocial, immoral or illegal way; ಅಡ್ಡದಾರಿಹಿಡಿಸು aḍḍadārihiḍisu to spoil another by engaging in unsocial, immoral activity; ಅಡ್ಡದಾರಿಗೆ ಹಚ್ಚು aḍḍdārigehaccu = ಅಡ್ಡದಾರಿಹಿಡಿಸು.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (traf.) 1 path running across the main road 2 wrong path 3 (bad) þfig.ß wrong course of conduct

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮುಖ್ಯವಾದ ದಾರಿಗೆ ಅಡ್ಡಲಾಗಿರುವ ದಾರಿ.
    2. ತಪ್ಪುದಾರಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada