ಅಡ್ಡದುಡ್ಡು
ಅಲರ್ ನಿಘಂಟು (ವಿ. ಕೃಷ್ಣ)
-
1.
noun
money earned in violation of official, social or moral regulations; bribe.
-
2.
noun
an obsolete coin of a very meagre value.
-
3.
noun
(fig.) a coin of very small value, hence, a worthless thing.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಅರ್ಧದುಡ್ಡು.
2. ಬಹಳ ಕಡಮೆ ಬೆಲೆಯ ನಾಣ್ಯ.
3. (ನ್ಯಾಯವಲ್ಲದೆ) ಬೇರೆ ರೀತಿಯಿಂದ ಬರುವ ಹಣ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada