ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಡ್ಡಾಯುಧ

ಉಚ್ಚಾರಣೆ: aḍḍāyudha
ಮೂಲ: Ka. aḍḍa + āyudʰa

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a sword bent across.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (weapon) a sword with a curved edge, scimitar

ಕಿಟ್ಟೆಲ್ ನಿಘಂಟು

  1. 1.

    aḍḍa1-āyudha. = ಅಡಾಯುಧ (ನಿಸ್ತ್ರಿಂಶ, ಕರಬಾಲ, ಖಳ್ಗ, ಕೌಕ್ಷೇಯಕ etc. Hlā.). ಅಡ್ಡಾಯುಧವನು ಆಯುಧವಾಗಿ ಉಳ್ಳವನು (ನೈಸ್ತ್ರಿಂಶಿಕ Nr.). ಕತ್ತಿಯೇ ಆಯುಧವಾಗಿ ಉಳ್ಳವನು (ನೈಸ್ತ್ರಿಂಶಿಕ Si. 281). (ನಾರಾಯಣನೆಮ್ಬ) ಆತನ ಅಡ್ಡಾಯುಧಮಂ ನನ್ದಕನ್ ಎಮ್ಬುದು (Hlā.). see Bp. 28, 26; 34, 33; 61, 25.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಒಂದು ಬಗೆಯ ಚಿಕ್ಕ ಆಯುಧ – ಕತ್ತಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada