ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಡ್ಡಿ

ಉಚ್ಚಾರಣೆ: aḍḍi
ಮೂಲ: Ka. D83

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    high estimation or favourable regard; esteem.

  2. 2.
    noun

    that which hampers the progress, movement or execution of a plan; an obstacle; an impediment.

  3. 3.
    noun

    an act of resistance; opposition.

  4. 4.
    noun

    the influence, power one has another or others minds owing to one's association, position or success; prestige.

  5. 5.
    noun

    slowness in action; tardiness; delay.

  6. 6.
    noun

    excessive display, esp. to draw attention; a false show.

  7. 7.
    noun

    (dial.) a heavy wooden block planted firmly into the ground and on which carpenters shape the objects; an anvil;

  8. 8.
    noun

    ಅಡ್ಡಿ ತಕ್ಕೊಳ್ಳು aḍḍitakkoḷḷu to object; to oppose; to disagree with; ಅಡ್ಡಿಯಿಲ್ಲ aḍḍiyilla a phrase denoting the saying 'no objection' or 'no problem'; ಅಡ್ಡಿಹರಕತ್ತು aḍḍiharakattu a problem that makes carrying an action difficult or impossible; ಅಡ್ಡಿಯಿಲ್ಲದೆ ಬೆಳೆಯಿತು ನಮ್ಮನೆ ಗೊಡ್ಡು ಹುಣಿಸೇಮರ aḍḍi illade beḷeyitu nammane goḍḍu huṇise mara (prov.) useless or unprofitable things are got effortlessly, while one need to put hard work to achieve anything positive.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (hinder) obstacle, hindrance (n.) (across) 1〈being〉crosswise, transverse 2 〈being〉horizontal (as a tree, pole, etc.) 3〈being〉 in the way, being obstructive

ಕಿಟ್ಟೆಲ್ ನಿಘಂಟು

  1. 1.

    an obstacle; opposition; delay (C.; ಎಡಚ, ಸಂರೋಧ, ವಿಘ್ನ G.; ಅವಧಿ, ಮರ್ಯಾದೆ Si. 432; Tu., Te.; T. ಅಟ್ಟಿ). ಕೋಟೆಯ ತಳದ ಬ/?/ಯಲ್ಲಿಯೂ ಕನ್ದಕದ ಬ/?/ಯೂ...ಎತ್ತರವಾಗಿ ಹಾಕಲ್ ಪಟ್ಟು ಇರುವ ಮಣ್ಣುದಿಣ್ಣೆ ಮುನ್ತಾದ ಅಡ್ಡಿಗಳು (ಚಯ, ವಪ್ರ Si. 107). ಕದವನ್ನು ಮುಚ್ಚಿ ತೆಗೆಯದನ್ತೆ ಅಡ್ಡಿ ಮಾಡಲ್ ಉಳ್ಳ ಅಗ/?/ಯಮರ (ಅರ್ಗಲ 112). ಅಚ್ಚಿನ ಕೊನೆಯಲ್ಲಿ ಚಕ್ರ ಕಳಚಿ ಜಾ/?/ದನ್ತೆ ಅಡ್ಡಿಯಾಗಿ ಇರುವ ಕಡಾಣಿಯ ಮೊಳೆ (ಅಣಿ 113). ಅಡ್ಡಿಯಿಲ್ಲದದು (ನಿರರ್ಗಲ, ಅಬಾಧ 376). ಅನುಗ್ರಹಕ್ಕೆ ಅಡ್ಡಿ ಮಾಡುವಿಕೆ ಕಸುಕೊಳ್ಳುವಿಕೆ ಮುನ್ತಾದ....ಅಪಕಾರ (ನಿಗ್ರಹ 391). ಕೆಲಸದ ಮಧ್ಯದಲ್ಲಿ ಬನ್ದ ಅಡ್ಡಿ (ವಿಘ್ನ etc. 394). ನನ್ನದು ಎನೇನೂ ಅಡ್ಡಿ ಇಲ್ಲ (B. 2, 8). ನನಗೆ ಬೇಕಾದದ್ದನ್ನು ನಾನು ತಕ್ಕೊಳ್ಳುವದಕ್ಕೆ ಅಡ್ಡಿ ಏನು (2, 29). ಬೆವರಿಗೆ ಅಡ್ಡೀ ಮಾಡುತ್ತದೆ (4, 24). ಮೊದಲು ನಮ್ಮ ಜನರು ಪರನಾಡುಗಳಿಗೆ ಹೋಗಲಿಕ್ಕೆ ಬಹಳ ಅಡ್ಡೀ ತಕ್ಕೊಳ್ಳುತ್ತಿದ್ದರು (4, 188). ಯಾರೂ ಅಡ್ಡಿ ತರದೆ ಇದ್ದರೆ (5, 291). ಅಡ್ಡೀ ಮಾಡಿದಷ್ಟು ಬಡ್ಡಿ ಹೆಚ್ಚುವದು, ಅಡಿಗೇ ಮಾಡಿದಷ್ಟು ಉಣ್ಡು ತೀರುವದು (Prv.). ಅಡ್ಡಿ ತಕ್ಕೊಳ್ಳು to hesitate (B. 4, 188). ಅಡ್ಡಿಮಾಡು to obstruct one's way, to oppose, to hinder; to delay. see above. ಅಡ್ಡಿಯಾಗು. -ಆಗು to become an obstacle or a — a hindrance to take place. see above. ಅಡ್ಡಿಸಡ್ಡಿ reit. = ಅಡ್ಡಿ (My.).

  2. 2.

    ostentation, show (R.; Mhr., H. ಅಡ್ಡಾ making profession of, priding one's self upon).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ತೊಂದರೆ.
    2. ಗೌರವ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada