ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಣು

ಉಚ್ಚಾರಣೆ: aṇu
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a particle of matter so small that it cannot be further divided generally; an atom.

  2. 2.
    noun

    anything very small.

  3. 3.
    noun

    Śiva.

  4. 4.
    noun

    a variety in paddy plant, the paddy (or the rice) being smaller than the normal one.

  5. 5.
    noun

    the plant Panicum miliaceum of Poaceae family; hog millet.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (size) 1 something very minute 2 atom

ಕಿಟ್ಟೆಲ್ ನಿಘಂಟು

  1. 1.

    minute, atomic (ಅತಿಸೂಕ್ಷ್ಮ, ಅತಿಸಣ್ಣ Nn. 132). 2, an atom of matter or time. 3, Śiva. 4, a sort of grain, Panicum miliaceum (ಬಹುಧಾನ್ಯ, ಹಲವು ಧಾನ್ಯ Nn. 132). 5, ನೆಲ್ಲು (Hlā.). ಅಣುಗೂಸು. -ಕೂಸು a babe (My.).

  2. 2.

    a woman (Te. ಅನ್ನು R.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಅತ್ಯಂತ ಸೂಕ್ಷ್ಮವಾದ ಕಣ.
    2. (ವಸ್ತುವಿನ ಅಥವಾ ಕಾಲದ) ಅತ್ಯಂತ ಸೂಕ್ಷ್ಮಾಂಶ.
    3. ಭೌತವಸ್ತುವನ್ನು ವಿಭಾಗಿಸುತ್ತ ಹೋದರೆ ಅದರ ರಾಸಾಯನಿಕ ಗುಣ ಬದಲಾಯಿಸದಂತೆ ಕಡೆಗೆ ಉಳಿಯುವ ಅತ್ಯಂತ ಸಣ್ಣ ಕಣ.
    4. ಶಿವ.
    5. ಉತ್ತಮವಾದ ಸಣ್ಣ ಜಾತಿಯ ಒಂದು ಬಗೆಯ ಭತ್ತ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada