ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅತ್ತು

ಮೂಲ: Ka. D1

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    pron.n.

    (gram.) it, that (a demonstrative or anaphoric pronoun, third person singular) (Šmd.178 (Kitt.))

ಕಿಟ್ಟೆಲ್ ನಿಘಂಟು

  1. 1.
    1.

    = ಅತು etc. ನಿನತ್ತು, ಎನತ್ತು, ತನತ್ತು; ನಿಮತ್ತು, ಎಮತ್ತು, ತಮತ್ತು (Śmd. 178). ಮುನಿಸು ಇದು ನಿನತ್ತು, ಸಯ್ರಣೆ ಎನತ್ತು. ಕೆಳದಿಗೆ ತನತ್ತು ಸನ್ದಿಸುವ ಎಸಕಂ (179).

  2. 2.
    2.

    = ಅದು 4, (ಉದು 2, ಇತು, -ಇತ್ತು 1, ತು 1). a termination of the third person singular neuter of the imperfect. ಇರ್ದತ್ತು (Śmd. 266). ಶಿರಕರೋಟಿ ನಗುವನ್ತೆ ಇರ್ದತ್ತು (266). ಪಸರಿಸಿದತ್ತು ಮೂಡದೆಸೆಯೊಳ್ ಬೆಳರ್ಗೆಮ್ಪು (266).

  3. 3.
    3.

    = ಅ/?/ P. p. of ಅ/?/ 3. see ಅ/?/ 1.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada