ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅದಕು

ಉಚ್ಚಾರಣೆ: adaku
ಮೂಲ: Ka. D133

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to exert pressure esp. on all sides; to squeeze; to compress.

  2. 2.
    noun

    a dent on a kitchen vessel.

  3. 3.
    verb

    (kitchen vessel) to get pressed; to lose original shape; to become dented.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (press) to press, to compress, to squeeze《a vessel, cloth, part of body, etc.》 (SK) vi. to be depressed, to be bruised (as a metal vessel)

ಕಿಟ್ಟೆಲ್ ನಿಘಂಟು

  1. 1.
    1.

    = ಅಗಚು etc., (ಅತುಕು), ಅದಪು 1, ಅದಮು, ಅದಿಮು, ಅದುಗು, ಅದುಪು, ಅದುಬು, ಅದುಮು, ಅಮಕ, ಅಮಗು, ಅಮಚು. ಅಮಸು, ಅಮಿಕು, ಅಮುಕು, ಅಮುಗು, ಅಮುಚು ಅವಚು 1, ಅವುಕು, ಅವುಗು, 2, ಅವುಚು 1. to press; to compress; to squeeze; to cram; to pack close (My.; T., M. ಅದಕ್ಕು to squeeze, to press softly, to mollify a fruit). 2, to be depressed; to be bruised, as a metal vessel — ಅಡಚು 1.

  2. 2.
    2.

    a bruise in a metal vessel (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಲೋಹದ ಪಾತ್ರೆಯಲ್ಲಿ ಉಂಟಾದ ತಗ್ಗು – ನೆಗ್ಗು.

  2. 2.

    (ಪಾತ್ರೆ) ಜಜ್ಜಿಹೋಗು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada