ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅದೆ

ಉಚ್ಚಾರಣೆ: ade
ಮೂಲ: Ka. adu D1 + -ē

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    (dial.) the inner space of a box, shelf or an almirah.

  2. 2.
    interjection

    an interjection used to call attention to a distant object; lo!.

  3. 3.
    verb

    to be available; to be got.

  4. 4.
    adverb

    the opposite of 'no' and used to express confirmation; aye; yea; yes; it is so.

  5. 5.
    interjection

    an interjection used to confirm "the same', 'as it was', 'the very one'.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    snt.

    (call) lo! look there! ű

ಕಿಟ್ಟೆಲ್ ನಿಘಂಟು

  1. 1.
    1.

    (ಅ 1 ಅದು1-ಎ 3). the termination of the negative participle, being affixed to the crude theme (Śmd. 72. 73. 86. 87; cf. ಅದ). ಎನ್ನದೆ, ತಿನ್ನದೆ, ಉಣ್ಣದೆ, ಒಲ್ಲದೆ, ಒಯ್ಯದೆ, ಕೊಳ್ಳದೆ are the participles of ಎನ್, ತಿನ್, ಉಣ್, ಒಲ್, ಒಯ್, ಕೊಳ್ and, as an exception, ಕಳದೆ that of ಕಳ್ (87). ತಲೆಯನ್ ಅಟ್ಟಿಯೊಳ್ ಇಟ್ಟು ಬಿಸುಡದೆ ಮಾಣ್ಬೆನೇ? (Bp. 15, 30). ಪಾಪಿಕು/?/ಬಾ, ಎಲವೋ, ನಿನ್ನಂ ಶಾಪಿಸದೆ ನಾ ಬಿಡೆಂ (20, 16). ತಳುವು ಮಾಡಿದೊಡೆ ಎನ್ನನಲ್ಲಳು ಮುಳಿಯದೆ ಇರಳ್ (28, 14). (ಪಾಣ್ಡವರ್) ಹೊ/?/ ಬಿದ್ದರ್ ಅದೊಡೆತದು ಬಿಸುಡದೆ ಮಾಣ್ವರೇ? (Bh. 1, 8, 21). ನೊ/?/ಲೆಗೆಳೆಯನ್ ಉಗ್ರಕೋಪದಿನ್ದ ಉರಿಯನ್ ಉಗ/?/ದೆ ಮಾಣಂ (J. 3, 41). in emphasizing the participle the ಎ is lengthened, e. g. ಎನಿತುಂ ತಪ್ಪದೇ (Bp. 48, 5; see also 48, 16. 17; 50, 37; 52, 8; 54, 81; 57, 78).

  2. 2.

    adu1-e3. 2. = ಅದೇ, (ಅದೋ My.; Te. ಅದೆ, ಇದೆ, ಹೋದಳ್! T. ಅದೋ). lo! look there! ಆ ಹೋಗುವಳ್! ಉಂ, ಹೊಗುವಳ್! ಅದೆ, ಇದೆ, ಹೋಗಳ್! (Bp. 14, 33). ಮಿಸುಕಲಾ/?/ದೆ ಕುಳ್ಳಿತು ಇರ್ದುದು ವಸುಮತಿಯೊಳ್, ಅದೆ! (34, 9). ಆದಿದೇವನ ಕರುಣದಿನ್ದಂ ಹೋದನ್, ಅದೆ! ಆ, ಹೋದಂ! (44, 33). ಅದೆ, ಇದೆ, ಹೋದಂ! (53, 48). see also Bp. 48, 16; 50, 12. 77; 53, 25. 67; 55, 9; 56, 31.

  3. 3.
    3.

    (fr. ಅಹದು 3, see s. ಅದಾನೆ). = ಅಯ್ತೆ it is indeed, it is, there is, is. ತುನ್ತು/?/ನ್ತೆ ಅದೆ (Bp. 13, 12). ತುಪ್ಪಮ್ ಅದೆ ನೆಲುಹಿನ ಗಡಿಗೆಯಲಿ (14, 11). ಹುಗ್ಗಿಯದಂ ನಿರೂಪಿಸು! ಮಹಮನೆಯೊಳ್ ಅದೆ, ಕೊಡುವೆಂ (14, 13). see its plural ಅವೆ 2, ಅದೆ is used to form the third person singular neuter of the present, e. g. ಎತ್ತೆತ್ತಲುಂ ಕ/?/ವುತದೆ ಬಿ/?/ಗಾಳಿ ದೊಳ್ಗಳ (J. 4, 10). ಮಣ್ಣು ಎಷ್ಟು ತರದ್ದು ಇರುತ್ತದೆ (B. 1, 1). see its plural ಅವೆ

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada