ಅದೇ
ಅಲರ್ ನಿಘಂಟು (ವಿ. ಕೃಷ್ಣ)
-
1.
interjection
= ಅದೆ3.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
snt.
(call)
ಕಿಟ್ಟೆಲ್ ನಿಘಂಟು
-
1.
adu1-ē2. = ಅದೆ 2, etc. (My.). ಅದೇ, ಒಬ್ಬರನ್ನೊಬ್ಬರು ಅಗಲಿದರೆ ಬಿಡಿಕಟ್ಟಿಗೆಗಳ ಹಾಡು ನಿಮಗೆ ಆಗುವದು (B. 2, 30). ಅದೇ, ದೇವರು ನನ್ನನ್ನು ಇಲ್ಲಿಗೆ ತನ್ದನೆನ್ದು, ತಿಳಿದುಕೋ! (4, 77). ಅದೇ, ಒಬ್ಬರಿಗೊಬ್ಬರು ಸುಖ ಪಡಿಸುವ ಹಾಗೆ ಮಾಡಿದರೆ ಸಹಜವಾಗಿ ಎಲ್ಲರಿಗೂ ಸುಖವುಣ್ಟಾಗುವದು (4, 153).
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada