ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಧಿವಾಸ

ಉಚ್ಚಾರಣೆ: adhivāsa

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the place where one abides; a dwelling place; a house.

  2. 2.
    noun

    a cloth used for covering.

  3. 3.
    noun

    the place where one was born or reared; one's own city, state or country.

  4. 4.
    noun

    (law.) one's fixed place of dwelling, where one intends to reside more or less permanently; domicile.

  5. 5.
    noun

    consecration of an idol of a deity in the heap of grain or in a water tank, before installing in a temple.

  6. 6.
    noun

    the area and environment including the conditions, circumstances, and people; environment.

  7. 7.
    noun

    act of anointing perfume to the human body.

  8. 8.
    noun

    a perfumery or an ointment used to perfume the body.

  9. 9.
    noun

    the scent of something sweet-smelling; perfume; good odour.

ಕಿಟ್ಟೆಲ್ ನಿಘಂಟು

  1. 1.

    a habitation, an abode (Nn. 168).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ವಾಸಸ್ಥಳ.
    2. ದೇವತಾವಿಗ್ರಹವನ್ನು ಪ್ರತಿಷ್ಠಿಸುವ ಮೊದಲು ಧಾನ್ಯ ನೀರು ಮೊದಲಾದುವುಗಳಲ್ಲಿ ಅದನ್ನು ನೆಲೆಗೊಳಿಸುವ ಒಂದು ಆಚರಣೆ.
    3. ಸತ್ತುಮುತ್ತಿನ ಪ್ರದೇಶ.
    4. ಸುಗಂಧವನ್ನು ಲೇಪಿಸುವುದು.
    5. ಸುವಾಸನೆ.
    6. ಮೇಲೆ ಹೊದಿಸುವ ಬಟ್ಟೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada