ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅನಿಸು

ಉಚ್ಚಾರಣೆ: anisu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adverb

    that much, so much.

  2. 2.
    verb

    to cause to say or utter; to cause to reproach or abuse.

  3. 3.
    verb

    to feel - a) to experience ( an emotion or condition); b) to think or believe, often for unanalyzed or emotional reasons.

  4. 4.
    verb

    to be felt.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (speech) to cause to speak vi. (think) to seem, to appear ű ಅಧ್ಯಾಪಕರಿಗೆ ಐಶ್ವರ್ಯ ತುಂಬ ಇಷ್ಟ ಎಂದು ನನಗೆ ಅನಿಸುತ್ತದೆ. It seems to me that the professor likes Aishvarya very much. =

ಕಿಟ್ಟೆಲ್ ನಿಘಂಟು

  1. 1.
    1.

    = ಅನಸು etc. (My.). ಅವುಗಳಿನ್ದ ಏನಾಗಬೇಕಾಗಿದೆ ಎನ್ದು ಸಹ ಒನ್ದು ವೇಳೆ ನಿಮಗೆ ಅನಿಸೀತು (B. 4, 60). ಮನ್ದಿಯಕೆಯ್ಯಿನ್ದ ಚೀ ಅನಿಸಿಕೊಳ್ಳಬೇಕಾಗುತ್ತದೆ (2, 41).

  2. 2.
    2.

    = ಅನಿತು etc. (My.). [ಓಸರಿಸದ ಜವನಿಕೆಯೊಡನೋಸರಿಸಿದನಿಸಲೆ.... Ap. 9, 21].

  3. 3.

    = ಅನಸು, ಅನಿಸು 1, etc. (C.; see ಅನ್ನನ್ದಿಸಿಕೊಳ್ s. ಅನ್ 1). to cause to say. ಅನ್ನಿಸಿಕೊಳ್,-ಕೊಳು. to make or get oneself called, to be called, (to pass for). (C.; see Prv. s. ಅವಲಕ್ಷಣ).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಅಷ್ಟು.

  2. 2.

    ಮನಸ್ಸಿಗೆ ತೋರು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada