ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅನುರೂಪ

ಉಚ್ಚಾರಣೆ: anurūpa
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    corresponding in structure, position, character, quality, etc.; similar or identical; homologous 2) composed of similar or identical elements or parts; uniform.

  2. 2.
    adjective

    matching in all respects; suitable.

  3. 3.
    adjective

    fitting in properly; compatible.

  4. 4.
    adjective

    ಅನುರೂಪಮಾಗಿ anurūpamāgi (adv .) = ಅನುರೂಪವಾಗಿ; ಅನುರೂಪವಾಗಿ anurūpavāgi in a manner suitable; properly; befittingly.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adj., m.

    (comp.) suitable, befitting, worthy of ű ಲಕ್ಷ್ಮಿ ನಿನಗೆ ಅನುರೂಪಳಾಗಿದ್ದಾಳೆ. Lakshmi is suitable to you.

ಕಿಟ್ಟೆಲ್ ನಿಘಂಟು

  1. 1.

    following the form, corresponding, adapted to, agreeable to, according to (Śmd. 149. 370; Si. 67); conformity. see ಅರ್ಥಾನುರೂಪ, ಅಜ್ಞಾನುರೂಪ, ಗುಣಾನುರೂಪ.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಅನುಗುಣವಾದುದು.
    2. ಯೋಗ್ಯನಾದವನು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada