ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅನ್ಥ

ಕಿಟ್ಟೆಲ್ ನಿಘಂಟು

  1. 1.

    = ಅನ್ತ 2, ಅನ್ತಾ 2, ಅನ್ಥಾ, ಅನ್ತಪ್ಪ and ಅನ್ತಹ of which it is a common form. being of that kind, such, such a or an. a Mḍb. MS. of the commentary on the Śmd. has e. g. ಪ್ರತಿಷೇಧವಹಸ್ಥ (86), ಸ್ವೀಕರಿಸಲು ಪಟ್ಟಸ್ಥ (93), ಇಸುವಹನ್ಥ ಪ್ರತ್ಯಯವನೆ (92), ಹಿಂಗಿದನ್ಥದು (ರಹಿತಂ 98). ನಿನ್ನನ್ಥ (Bp. 15, 36). ತಕ್ಕನ್ಥ (B. 1, 15). ಹಣ್ಣಿನನ್ಥ (2, 52). ಮೂಗಿನನ್ಥ (4, 22).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada