ಅನ್ಥಾ
ಕಿಟ್ಟೆಲ್ ನಿಘಂಟು
-
1.
ಅನ್ಥ = etc. the Mḍb. MS. mentioned s. ಅನ್ಥ has e. g. ರಚಿಸಲ್ಪಟ್ಟನ್ಥಾ (93), ಕೂಡಲ್ಪಟ್ಟನ್ಥಾ (98). ಬೆಟ್ಟದಲ್ಲಿ ಹುಟ್ಟಿದನ್ಥಾ ಆ ಒಗನಿ (ಅಕ್ಷೋಟ etc. Nr.). ಬಾವಿಯೊಳು ಧುಮ್ಮಿಕ್ಕಿ ಬಿದ್ದನ್ಥಾತನಂ ಹಿಡಿದು (Bp. 13, 9). ಅವನಂ ವಿಧ್ವಂಸವಂ ಮಾಡಿ ಇಕ್ಕಿದನ್ಥಾ ಭೋಜನವೆ ಹಿತವು (24, 7). ಅನ್ಥಾದ್ದು (Si. 44). ತಳ ಸಿಕ್ಕದೆ ಇರುವನ್ಥಾದ್ದು (86). ಅನ್ಥಾವನ ಹೆಸರು (250). ಅನ್ಥಾ ಮಂಗಗಳನ್ನು ಹಿಡಿದು (B. 1, 13). ಅನ್ಥಾದ/?/ಳಗೆ (5, 90). ಅನ್ಥಾದು (5, 165).
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada