ಅಪ್ಪಂತ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a proper or decent man.
-
2.
adjective
proper; right; appropriate; fitting; seemly.
-
3.
noun
ಅಪ್ಪಂತೋರು appantōru (pl.) respectable and elderly persons. ಅಟ್ಟಡಿಗೆ ಮಿಗಲಿಲ್ಲ, ಅಪ್ಪಂತೋರು ಉಣಲಿಲ್ಲ aṭṭaḍige migalilla, appantōru uṇalilla effort was there, but with no avail; ಅಪ್ಪಂತೋರು ಕೈಹಿಡಿದರೆ, ಒಪ್ಪದಿರುವುದು ಹೇಗೆ? appantavaru kaihiḍidare oppadiruvudu hēge (prov.) when good luck knocks at the door, why keep it shut.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ