ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಪ್ಪಣೆ

ಉಚ್ಚಾರಣೆ: appaṇe
ಮೂಲ: Sk. ājñāpana-

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    an order, command, direction or instruction, usually backed by authority.

  2. 2.
    noun

    a kind of tax.

  3. 3.
    noun

    the quality of being logically integrated, consistent, and intelligible; congruity; coherence.

  4. 4.
    noun

    the act of permitting; esp., formal consent; permission; ಅಪ್ಪಣೆಕೇಳು appaṇe kēḷu to seek permission, approval or order; ಅಪ್ಪಣೆಕೊಡಿಸು appaṇe koḍisu 'please telḷ, ' please order'; ಅಪ್ಪಣೆಕೊಡು appaṇekoḍu to isse an order; to command; 2. to give consent to; to permit; ಅಪ್ಪಣೆಗುಡು appaṇeguḍu = ಅಪ್ಪಣೆಕೊಡು; ಅಪ್ಪಣೆಗೊಡು appaṇegoḍu = ಅಪ್ಪಣೆಕೊಡು; ಅಪ್ಪಣೆ ತೆಗೆದುಕೊ appaṇe tegeduko to take permission, approval or order; 2. (fig.) to go to the other world; to die; ಅಪ್ಪಣೆಪಡೆ appaṇe paḍe to get an order; to receive instructions; 2) to get permission; ಅಪ್ಪಣೆಮಾಡು appaṇe mādu to instruct to do something; to give an order; to command; to order; ಅಪ್ಪಣೆಹೊಂದು appaṇehondu = ಅಪ್ಪಣೆಪಡೆ.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (order) command, instruction 2 (agree) permission, licence

ಕಿಟ್ಟೆಲ್ ನಿಘಂಟು

  1. 1.

    Tbh. of ಆಜ್ಞಾಪನ order, command; law. 2, permission, leave. (C.; T., Te., Tu.). ಹೊ/?/ ನೀರಿಗೆ ದೊಣ್ಣಪ್ಪನಾಯಕನ ಅಪ್ಪಣೆಯೇ? ಎನ್ದರೆ (ಇಲ್ಲ!) ಬಾಯಿಗೆ ಬನ್ದ ಹಾಗೆ (ಅಬದ್ಧವನ್ನು ಹೇ/?/ದರೆ ಆಯಿತು, Prv.). ಅಪ್ಪಣೆ ಕೇಳು. to ask permission (My.; ಬೆಸಗೊಳ್ಳು G.). ಅವನು ಪರದೇಶಕ್ಕೆ ಹೊ/?/ಟು ತನ್ನ ಸ್ನೇಹಿತರ ಕಡೆಯಿನ್ದ ಅಪ್ಪಣೆಯನ್ನು ಕೇಳುವಾಗ (B. 5, 209). ಅಪ್ಪಣೆ ಕೊಡು to give an order, to order (C.). 2, to give permission (C.). ಅವನಿಗೆ ತನ್ನ ಮನೆಗೆ ಹೋಗಲಿಕ್ಕೆ ಅಪ್ಪಣೆ ಕೊಟ್ಟಳು (B. 4, 178). ಅಪ್ಪಣೆ ತಕ್ಕೊಳ್ಳು. - ತೆಗೆದು ಕೊಳ್ಳು to obtain permission; to take leave (C.). ನಾಳಿಗೇ ತರುವೆನು, ದೇವರು! ಎನ್ದು, ಹೇ/?/, ಅಪ್ಪಣೆ ತಕ್ಕೊಣ್ಡು ಹೋದನು (B. 3, 49). ಮಲಗುವ ಹೊತ್ತು ಆಗುತಲೆ ಪ್ರೀತಿಯಿನ್ದ ತಮ್ಮ ತಮ್ಮೊಳಗೆ ಅಪ್ಪಣೇ ತಕ್ಕೊಂ್ಡು, ಎಲ್ಲರು ತಮ್ಮ ತಮ್ಮ ಕೋಣೆಗಳೊಳಗೆ ಮಲಗಲಿಕ್ಕೆ ಹೋಗುತ್ತಾರೆ (5, 294). ಅಪ್ಪಣೆ ಮಾಡು to order, to command (C.). ತನ್ನ ದಣ್ಡಿನವರನ್ನೆಲ್ಲಾ ಮೊದಲು ದಾಟಸ ಬೇಕೆನ್ದು, ಅಮ್ಬಿಗರಿಗೆ ಅಪ್ಪಣೇ ಮಾಡಿ (B. 4, 30). ಅದನ್ನಷ್ಟು ಕೊಡಲಿಕ್ಕೆ ಅಪ್ಪಣೇ ಮಾಡಬೇಕು (4, 52). ಅವನನ್ನು... ಸೆ/?/ಯಲ್ಲಿಡಬೇಕೆನ್ದು, ಸೇನಾನಾಯಕನಿಗೆ ಅಪ್ಪಣೇ ಮಾಡಿದನು (4, 175). 2, to sentence, to pronounce judgment (= ಅಜ್ಞೆ ಮಾಡು My.). ನಿನ್ನ ತಲೆ ಹೊಡಿಸುವೆನನ್ದು, ಅವನಿಗೆ ಅಪ್ಪಣೆ ಮಾಡಿದನು (4, 20). ಅಪ್ಪಣೆ ಹೊನ್ದು to obtain permission or leave (My.). ವೇದಾಧ್ಯಯನವನ್ನು ಮಾಡಿದ ಬ/?/ಕ ಆಗುವದಕ್ಕೆ ಗುರುವಿನಿನ್ದ ಅಪ್ಪಣೆಯನ್ನು ಹೊನ್ದಿದವನು (ಲಬ್ಧಾನುಜ್ಞ etc. Si. 225).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಆಜ್ಞೆ.
    2. ಅನುಮತಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada