ಅಪ್ಪಣೆಚೀಟಿ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a written order or instruction.
-
2.
noun
(fig.) an order of dismissal of a person from a job.
-
3.
noun
(fig.) death.
-
4.
noun
ಅಪ್ಪಣೆಚೀಟಿತೆಗೆದುಕೊ appaṇecīṭi tegeduko (fig.) to die.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಅಪ್ಪಣೆಯನ್ನು ಸೂಚಿಸುವ ಚೀಟಿ.
2. ಒಬ್ಬ ವ್ಯಕ್ತಿಯನ್ನು ಕೆಲಸದಿಂದ ತೆಗೆದು ಹಾಕುವುದನ್ನು ಸೂಚಿಸುವ ಆಜ್ಞೆ.
3. ಸಾವು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada