ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅರ್ಜುನ

ಉಚ್ಚಾರಣೆ: arjuna

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    white colour.

  2. 2.
    noun

    the tree Terminalia arjuna ( = T. glabra) of Combretaceae family.

  3. 3.
    noun

    the hero of the Indian epic, the Mahābhārata, known for his expertise in archery.

  4. 4.
    noun

    any of various plants, with long, narrow leaves and tubular stems, of the grass family that are usually used for food, fodder or grazing and as lawns; grass.

  5. 5.
    noun

    gold.

  6. 6.
    noun

    silver.

  7. 7.
    noun

    an ophthalmic disease with the white of the eye having a slight inflammation.

  8. 8.
    noun

    (myth.) name of a king, also known as Kārtavīrya, slain by Paraśurāma.

  9. 9.
    noun

    in India, a national title awarded to outstanding sportsmen.

  10. 10.
    noun

    the state of being free from diseases; good health.

  11. 11.
    noun

    a healthy man.

ಕಿಟ್ಟೆಲ್ ನಿಘಂಟು

  1. 1.

    white (ಧವಲ, ಬಿಳಿದು Nn. 112; ಬಿಳ್ಪು Mr. 508). 2, silver. 3, gold (ಸುವರ್ಣ, ಚಿನ್ನ 112; ಸುವರ್ಣ 508). 4, grass (ತೃಣ, ಹುಲ್ಲು 112; ಪುಲ್ 508). 5, the tree Terminalia arjuna W. & A. (ವೃಕ್ಷಭೇದ 112; ಮತ್ತಿ Mr. 508 & 113; ಮ/?/ Śs.). 6, healthy (ನಿರುಜ, ರೋಗವಿಲ್ಲದವನು 112). 7, Arjuna, one of the five Pāṇḍavas (ಪಾರ್ಥ 112; ವಿಜಯ, ಪಾರ್ಥ 94; ಇನ್ದ್ರಜ Mr. 508; ಫಲ್ಗುನ Mr. 264; Śmd. 116. 284).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಬೆಳ್ಳಗಿರುವುದು.
    2. ಮತ್ತಿಯ ಮರ.
    3. ಪಾಂಡವರಲ್ಲಿ ಒಬ್ಬ.
    4. ತೃಣ.
    5. ಅಭಿವೃದ್ಧಿಯಾದ ಧನ.
    6. ಬಂಗಾರ.
    7. ಬೆಳ್ಳಿ.
    8. ಕಣ್ಣಿನ ಬಿಳಿಯ ಗುಡ್ಡೆಯ ಮೇಲೆ ತೋರುವ ಒಂದು ಬಗೆಯ ಕಣ್ಣುರೋಗ.
    9. ಕೃತವೀರ್ಯನ ಮಗ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada