ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಱಿಲ್

ಉಚ್ಚಾರಣೆ: aṛil
ಮೂಲ: Ka. D312

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    any of the luminous celestial objects seen as points of light in the sky; esp., any self-luminous, celestial body having continuous nuclear reactions which send heat, light, etc. in all directions; a star.

  2. 2.
    noun

    a thick mixture of clay, and sometimes sand, with water, that is impervious to water.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (min.) mud, mire, slack (Kk 24 (Kitt.))

ಕಿಟ್ಟೆಲ್ ನಿಘಂಟು

  1. 1.
    1.

    = ಅ/?/ಲು a star (ನಕ್ಷತ್ರ Śmd. II; ಮೀನ್, ತಾರಗೆ, ನಕ್ಷತ್ರ Kk. 10 b.; ಮೀನ್, ನಕ್ಷತ್ರ 80; ಮೀನ್, ತಾರೆಗೆ, ತಾರೆ, ತಾರಕೆ Śm. 16. 106). ಅ/?/ಲ್ವಟ್ಟೆ. -ಬಟ್ಟೆ the star-road: the sky (ಮೀನ್ವಟ್ಟೆ etc., ಆಕಾಶ Kk. 12; ಅಮ್ಬರ, ಬಾನ್, ಎಲರ್ವಟ್ಟೆ, ಆಗಸ, ಸಗ್ಗಿ ಗವಟ್ಟೆ Śm. 14).

  2. 2.
    2.

    = ಅಟಲ್, ಅಟ್ಲು, ಅಡಲು 3, ಅಡ್ಲು, ಅ/?/ಲ್, ಅ/?/ಲು, ಅರ್ಲ, ಅರ್ಲು 3, ಹಡ್ಲು mud, clay (ಕೆಸ/?/ Ct. II, 45; Kk. 24, o. rs. ಅಟಲ್, ಅ/?/ಲ್, ಅ/?/ಲ್; ಪಂಕ Śm. 14; T. ಅ/?/ಲ್ black sand; water; ಅಜ/?/, ಅಳ/?/, ಅಳ್ಳಲ್ mud; loam; cf. ಅಡುಸು).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada