ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಲಸಿಕೆ

ಉಚ್ಚಾರಣೆ: alasike
ಮೂಲ: alasu D236 + -ike

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the condition or quality of being weary; fatigue or tedium; weariness; languor.

  2. 2.
    noun

    the state or quality of being weak.

  3. 3.
    noun

    the quality or condition of being slow.

  4. 4.
    noun

    a wilful disregard; carelessness.

  5. 5.
    noun

    the state of being sleepy; drowsiness; sleepiness.

  6. 6.
    noun

    the tendency of disliking or avoiding work; laziness.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 laziness, idleness, indolence 2 fatigue, weariness, exhaustion [alasu D236 + -ike] = ಆಲಸಿ (ālasi)

ಕಿಟ್ಟೆಲ್ ನಿಘಂಟು

  1. 1.

    fatigue, lassitude, weariness; idleness (ತನ್ದ್ರಿ Nr.; ಕೌಸೀದ್ಯ, ಆಲಸ್ಯ Hlā.; My.; Tu. ಅಲಸಿಗೆ cf. ಅಲ 1, ಅಲಸುಗೆ). [ಆಕೆಯ ಮನ್ದಗಮನಮುಂ ಪಗೆವರ ಮನಂಗಳುಮೊಡನೊಡನಲ ಸಿಕೆಯಂ ಕೈಕೊಣ್ಡುವು Pb. 1, 141 va.].

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಆಯಾಸ.
    2. ನಿಧಾನ.
    3. ಉದಾಸೀನತೆ.
    4. ನಿದ್ರೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada