ಅಲೊಡನೆ
ಕಿಟ್ಟೆಲ್ ನಿಘಂಟು
-
1.
aloḍan-e6. (Śmd. 293 = ಅಲೊಡಂ). just when, when. ಬರಲೊಡನೆ ಕೊಟ್ಟಂ (294). ಫಲಮ್ ಆಗಿ ಬಲಿಯಲೊಡನೆ ತಾವೆ ಕೆಡುವ ಧಾನ್ಯಂಗಳು ಓಷಧಿಗಳ್ ಎನಿಸುಗು (Nr.). (ಅವಂ) ಸಾಯಲೊಡನೆ ಅತಿವೇಗದಲಿ ಗಾರುಡಿಗರ್...ಬನ್ದರ್ (Bp. 46, 23). ನಿಜವಲ್ಲಭೆ...ಒಡಮ್ಬಟ್ಟುದಂ ಪ್ರಕಟಸಲೊಡನೆ ಅವಳ್ಗೊಡಿ ಗಾಡಿಯಿನ್ದೆ ಎ/?/...ಪೊ/?/ಮಟ್ಟಂ (Rśv. 10, 10 va.). ಭೃಂಗಾಳಿಗಳ ಬಳಗಂ ಪರಿಯಲೊಡನೆ ಸು/?/ವ ತಂಗಾಳಿಗಳ ಕಡುಗಮ್ಬ ಸೇವಿಸುತ ಪಥಿಕರ್ ಅಸರ್ಗಳೆವರ್ (J. 3, 8).
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada