ಅಲ್ಕೆ
ಕಿಟ್ಟೆಲ್ ನಿಘಂಟು
-
1.
this dative of ಅಲ್ 1 is used also in the sense of "when". ಪಿಂಜರಿ ಎನ್ದು, ಎನಲ್ಕೆ ಬೆಳ್ಳಿ (Śm. 68). ಎಣ್ಟನೆಯ ವರುಷಮ್ ಆಗಲ್ಕೆ (J. 29, 7). ಅಮ್ಬುಜಮಿತ್ರನ್ ಅಪರಾಹ್ಣಕೆ ಅಯ್ದಲ್ಕೆ (30, 42). see ಅಲಿಕೆ,-ಅಲಿಕ್ಕೆ 8, ಅಲು 1.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada