ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಳುರ್

ಉಚ್ಚಾರಣೆ: aḷur

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    = ಅಳುರು1.

  2. 2.
    noun

    = ಅಳುರು2.

ಕಿಟ್ಟೆಲ್ ನಿಘಂಟು

  1. 1.

    to enclose, to cover, to overspread; to prevail (ಆವರಣ Śmd. Dh.); to fall upon. [ಆ ಸುನ್ದರ ನನ್ದನಕ್ಕಳುರೆ ಮುಂ ತನ್ನರ್ಚಿಗಳ್ Pb. 5, 86; Ap. 2, 59]. ದೆಸೆಗಳನ್ ಅಳುರ್ದು (Śmd. 28). ಚುರ್ಚಿದ ವೋಲ್ ಬಿಸಿಲ್ ಅಳುರೆ ಕಿಮು/?/ದತಳಿರನ್ತೆ ನೊನ್ದಂ (38). ಒರ್ಬನೆ ಮತ್ಸ್ಯನನ್ತೆ ಅಳುರೆ ತಾಗಿದನ್ ಅಜಿಯೊಳ್ (250. 261 Mḍb. MS.). ಬೆಳ್ವೆಳಗಿನ ಬಾ/?/ಳೆಯಂ ತಳ್ವದೆ ಬಾಮ್ಬೊಲದೊಳ್ ಅರುಣಕರಶಿಖಿಸೆಕೆ ಪಾ/?/ನಮ್ ಅಳುರ್ದು ಉ/?/ (o. r. ಇರೆ) ಚಿನ್ತೆಯನ್ ಆಳ್ವನ್ತೆವೋಲ್ ಓಷಧೀಶ್ವರಂ ಕಳೆಗೆಟ್ಟಂ (Rśv. 12, 13). ಅಳವಿಗ/?/ದು ಅಳುರ್ದ ಘನನಿದಾಘಕಾಲದೊಳ್ (5, 50 va.). (ಹನುಮನ್ತಂ) ಬಲಮನ್ ಅಳುರೆ ತಾಗುವುದು (Abh. P. 13, 119 va; see also 11, 149. 151). ಅಳುರ್ವ (Grj. 6, 9). ಅಳುರ್ದಡೆ (9, 20).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ವ್ಯಾಪನೆ.

  2. 2.

    1. ಆವರಿಸು.
    2. ಸುಡು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada