ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಳುರ್ಕೆ

ಉಚ್ಚಾರಣೆ: aḷurke

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the fact or condition of being pervaded through out; diffusion; pervasion.

  2. 2.
    noun

    the extent to which a thing is so diffused or extended.

  3. 3.
    noun

    that which has so diffused or extended.

  4. 4.
    noun

    excessiveness; plentifulness; abundance.

  5. 5.
    noun

    the quality of being capable; practical ability; capability.

ಕಿಟ್ಟೆಲ್ ನಿಘಂಟು

  1. 1.

    the act or state of enclosing, encompassing, covering, etc. [ಅದಟನಳುರ್ಕೆಯಂ ಬಲದಳುರ್ಕೆಯುಮಂ ಗೆಡೆಗೊಣ್ಡು Pb. 11, 50; Ap. 5, 43]; (Cpr. 10, 92; Abh. P. 7, 58). (ಅವರಿಸಿದುದು, ದಳ್ಳಿಸಿತು Śm 60; Kk. 53; Abh. P. 10, 214). — ಅಳುರ್ಕೆಗೊಳ್. -ಕೊಳ್. = ಅಳುರ್ to enclose, etc. (Rśv. 6, 11 va.; 8, 50; 13, 70 va.; 13, 77 va.). — ಅಳುರ್ಕೆವೆ/?/. -ಪೆ/?/. = ಅಳುರ್ಕೆಗೊಳ್ (Rśv. 13, 85).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada